Sunday, March 23, 2025
Homeಧಾರ್ಮಿಕಅಶ್ವತ್ಥಪುರ: ಶ್ರೀ ರಾಮ ನವಮಿ ಮಹೋತ್ಸವ, ಶ್ರೀ ಮನ್ಮಹಾರಥೋತ್ಸವ

ಅಶ್ವತ್ಥಪುರ: ಶ್ರೀ ರಾಮ ನವಮಿ ಮಹೋತ್ಸವ, ಶ್ರೀ ಮನ್ಮಹಾರಥೋತ್ಸವ

ಮೂಡುಬಿದ್ರೆ: ಶ್ರೀ ಕ್ಷೇತ್ರ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಮತ್ತು ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮವು ಇಂದಿನಿಂದ(ಎ.9) ರಿಂದ ಎ.19 ರ ವರೆಗೆ ನಡೆಯಲಿದೆ.

ಇಂದು 7:30 ರಂದು ಧ್ವಜರೋಹಾಣ ಕಾರ್ಯಕ್ರಮವು ನೇರವೇರಿತು. 17-4-2024 ರಂದು ಮಧ್ಯಾಹ್ನ 12:6 ಕ್ಕೆ ಶ್ರೀ ರಾಮ ಜನ್ಮೋತ್ಸವ, ರಾತ್ರಿ ಪುಷ್ಪರಥೋತ್ಸವ ನಡೆಯಲಿದೆ. 18-4-2024 ರಂದು ಬ್ರಹ್ಮರಥೋತ್ಸವ, ಮಧ್ಯಾಹ್ನ 1 ರಿಂದ 3ರ ವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 19-4-2024 ರಂದು ಅವಭೃತ, ಧ್ವಜಾವರೋಹಣ ನಡೆಯಲಿದೆ.

ಇಂದಿನಿಂದ 16-4-2024 ರ ವರೆಗೆ ಸಂಜೆ 6:30 ರಿಂದ 8 ರ ವರೆಗೆ ಕಥಾ ಕೀರ್ತನ ಕಾರ್ಯಕ್ರಮ ನಡೆಯಲಿದ್ದು, 17-4-2024 ಹಾಗೂ 18-4-2024 ರಂದು ಸಂಜೆ 6 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

RELATED ARTICLES
- Advertisment -
Google search engine

Most Popular