ಡಿ. 12 ರಂದು ಸಂಜೆ 6.30ಕ್ಕೆ ನಡೆಯುವ ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆಯ ಕಂಬಳ ಮಹೋತ್ಸವಕ್ಕೆ ತುಳು ಚಿತ್ರರಂಗದ ಹೆಸರಾಂತ ನಟ ಕುಸಲ್ದರಸೆ ನವೀನ್ ಡಿ. ಪಡೀಲ್ ಹಾಗೂ ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವ ಬೀಡು ಬಾರ್ಕೂರು)ದ ಶ್ರೀ ಶ್ರೀ ಶ್ರೀ ಡಾ|| ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಆಗಮಿಸಲಿರುವರು ಇವರಿಗೆ ಅತ್ರಾಡಿ ಹಳೇಬೀಡು ಪಟ್ಟದ ಮನೆ ಕುಟುಂಬಸ್ತರು ಹಾಗೂ ಗ್ರಾಮಸ್ಥರು ಆತ್ಮೀಯ ಸ್ವಾಗತ ಕೋರಿದ್ದಾರೆ.