ಕಾರ್ಕಳ: ಬ್ರಹ್ಮ ಮುಗೇರ್ಕಳ ದೈವಸ್ಥಾನ ಅತ್ತೂರು ಇಲ್ಲಿನ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಏ.25 ರಂದು ಪ್ರಾರಂಭಗೊಂಡು ಏ.28 ರಂದು ಸಂಪನ್ನಗೊಳ್ಳಲಿದೆ. ಇಂದು(ಏ.27) ರಾತ್ರಿ 9 ಗಂಟೆಗೆ ಎಡ್ಮೂರ ಮಾಯಾಗಾರ ಮುಗೇರ್ಕಳ ನೇಮ ತನ್ನಿಮಾನಿಗ, ಕಡ್ಜ ಮತ್ತು ಪರಿವಾರ ದೈವಗಳ ನೇಮ ತದನಂತರ ಕೊರಗಜ್ಜನ ನೇಮ ನಡೆಯಲಿದೆ .28-04-2024 ರಂದು ಮಧ್ಯಾಹ್ನ 12 ಗಂಟೆಗೆ ಹಲೇರ ಪಂಜುರ್ಲಿ ನೇಮ ನಡೆಯಲಿದೆ.