Friday, May 16, 2025
Homeಮೂಡುಬಿದಿರೆಆ.27:ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಕೃಷ್ಣೋತ್ಸವ 2024

ಆ.27:ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಕೃಷ್ಣೋತ್ಸವ 2024

ಶ್ರೀ ಗೋಪಾಲಕೃಷ್ಣ ದೇವಸ್ಥಾನದ 108 ನೇ ವರ್ಷದ ಮೊಸರುಕುಡಿಕೆ ಉತ್ಸವದ “ಅಷ್ಟೋತ್ತರ ಸಂಭ್ರಮ”ದ ಶುಭ ಸಂದರ್ಭದ ಸಲುವಾಗಿ ನಮ್ಮ ಸಂಸ್ಥೆ ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಆಗಸ್ಟ್ 25ರಂದು ಜರುಗಲಿರುವ ಅಷ್ಟಮಿದ ಗೊಬ್ಬು ಕ್ರೀಡಾ ಸ್ಪರ್ಧೆಗಳು. ಆಗಸ್ಟ್ 27 ರಂದು ಸಾಯಂಕಾಲ 3:00ಯಿಂದ ಜರಗಲಿರುವ ಕೃಷ್ಣೋತ್ಸವ 2024 ಪ್ರಸಿದ್ಧ ಸಂಗೀತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಸಭಾ, ಸನ್ಮಾನ ಕಾರ್ಯಕ್ರಮ ಹಾಗೂ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಿಂದ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ.

RELATED ARTICLES
- Advertisment -
Google search engine

Most Popular