ಮೂಡಬಿದಿರೆ : ಯುವವಾಹಿನಿ (ರಿ )ಬೆಳ್ತಂಗಡಿ ಘಟಕ ಮತ್ತು ಕೇಂದ್ರ ಸಮಿತಿ ಮಂಗಳೂರು ಸಹಯೋಗದಲ್ಲಿ ಬೆಳ್ತಂಗಡಿಯಲ್ಲಿ ನಡೆದ ಅಂತರ್ ಘಟಕ ಡೆನ್ನಾನ ಡೆನ್ನಾನ ಸಾಂಸ್ಕೃತಿಕ ಸ್ಪರ್ಧೆ 2024ನೇ ಈ ಸ್ಪರ್ಧೆಯಲ್ಲಿ ಮೂಡುಬಿದಿರೆ ಘಟಕಕ್ಕೆಚತುರ್ಥ ಸ್ಥಾನದೊಂದಿಗೆ 10ಸಾವಿರ ನಗದು ಬಹುಮಾನ ಮತ್ತು 17ಘಟಕಗಳಲ್ಲಿ ಶೇಷ್ಟ್ರ ನಟ ಪ್ರಶಸ್ತಿ ಮೂಡಬಿದಿರೆ ಘಟಕ ಯುವವಾಹಿನಿ ಅಧ್ಯಕ್ಷರಾದ ಶಂಕರ್ ಎ.ಕೋಟ್ಯಾನ್ ಅವರಿಗೆ ‘ಬೆಸ್ಟ್ ಆಕ್ಟರ್’ ಪ್ರಶಸ್ತಿ ದೊರೆತಿದೆ
![](https://tulunaduvarthe.com/wp-content/uploads/2024/12/WhatsApp-Image-2024-12-03-at-15.39.36_adb6aef9-1024x768.jpg)