ಬಂದಾರು :2024-25 ನೇ ಸಾಲಿನ ತಾಲೂಕು ಮಟ್ಟದ ಬಾಲಕರ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು, ಬಾಲಕರ ವಿಭಾಗದಲ್ಲಿ ಬೆಸ್ಟ್ ಅಲ್ ರೌಂಡರ್ ಪ್ರಶಸ್ತಿ ಪಡೆದ ಹೇಮಂತ್ ಬಂದಾರು ಮತ್ತು ಬೆಸ್ಟ್ ಚೇಸರ್ ಪ್ರಶಸ್ತಿಯನ್ನು ಕೌಶಿಕ್ ಬಂದಾರು. ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು ಬೆಸ್ಟ್ ಚೇಸರ್ ಪ್ರಶಸ್ತಿಯನ್ನು ವೀಕ್ಷಾ ಪಡೆದುಕೊಂಡರು. ಬಾಲಕರ ತಂಡ ಸತತವಾಗಿ 13 ಬಾರಿಗೆ ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿರುತ್ತದೆ. ದೈಹಿಕ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಬಂದಾರು ಶಾಲೆಗೆ ಪ್ರಶಸ್ತಿ
RELATED ARTICLES