ಶಬರಿಮಲೆ ಸನ್ನಿಧಿಯಲ್ಲಿ ತುಳುನಾಡ್ ಬಾವುಟದ ಜೊತೆ, ತುಳು ಕರ್ನಾಟಕ ಮತ್ತು ಕೇರಳದ ರಾಜ್ಯದ ಅಧಿಕೃತ ರಾಜ್ಯ ಭಾಷೆಯಾಗಿ ಮಾಡಲು ಅಯ್ಯಪ್ಪ ಸೇವಾ ಸಮಿತಿ ಬಲ್ಲಾಳ್ ಬಾಗ್ ಭಕ್ತ ವೃಂದ ಮಂಗಳೂರು ಇವರು ಒತ್ತಾಯ ಮಾಡಿದರು, 5 ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಅತೀ ಪ್ರಾಚೀನ ತುಳು ಭಾಷೆ, ಕೇರಳದ ರಾಜ್ಯ ಭಾಷೆಯಾಗಿ ತುಳು ಮಾಡಲು ಬಹು ದಿನದ ಬೇಡಿಕೆಗೆ ಒತ್ತಾಯ.
