Wednesday, July 24, 2024
HomeUncategorizedಎಸ್ ಜಿ ಎಮ್ ಪಬ್ಲಿಕ್‌ ಸ್ಕೂಲ್ ನಲ್ಲಿ ಬ್ಯಾಡ್ಜಿಂಗ್ ಸಮಾರಂಭ

ಎಸ್ ಜಿ ಎಮ್ ಪಬ್ಲಿಕ್‌ ಸ್ಕೂಲ್ ನಲ್ಲಿ ಬ್ಯಾಡ್ಜಿಂಗ್ ಸಮಾರಂಭ

ಎಸ್ ಜಿ ಎಮ್ ಪಬ್ಲಿಕ್‌ ಸ್ಕೂಲ್ ನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳ ಬ್ಯಾಡ್ಜಿಂಗ್ ಸಮಾರಂಭದಲ್ಲಿ ಎಸ್ ಜಿ ಎಮ್ ಪಬ್ಲಿಕ್‌ ಸ್ಕೂಲ್ ನ ಅಧ್ಯಕ್ಷರು ಆದ ಹನುಮಂತಪ್ಪ ಹಾಗೂ ಅತಿಥಿಗಳಾದ ಅಂಜನಪ್ಪ ಶಾಲೆಯ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರು ದೈಹಿಕ ಶಿಕ್ಷಕರ ಮಾರ್ಗದರ್ಶನದಿಂದ ಶಾಲೆಯಲ್ಲಿ ಉತ್ತಮವಾದ ಪರಿಸರದೊಂದಿಗೆ ಮಕ್ಕಳಿಗೆ ಯಾವ ರೀತಿ ತಮ್ಮ ಕೆಲಸಗಳನ್ನು ಮಾಡಬೇಕು ಎಂದು ಉತ್ತಮ ಮಾರ್ಗದರ್ಶನವನ್ನು ನೀಡಿ ಕಾರ್ಯಕ್ರಮ ಉತ್ತಮಗೊಳಿಸಿದರು.

ಮುಖ್ಯ ಅತಿಥಿಗಳಾದ ಅಂಜನಪ್ಪನವರು ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ಹಂಚಿಕೊಂಡರು ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮಹತ್ವವನ್ನು ಒತ್ತಿ ಹೇಳಿದರು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಪೋಷಕರನ್ನು ಶಾಲೆಯಲ್ಲಿ ಶಿಕ್ಷಕರನ್ನು ಗೌರವಿಸಬೇಕು ಎಲ್ಲಾ ಬ್ಯಾಡ್ಜ್ ಸ್ವೀಕರಿಸುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ನಿಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆ ದಕ್ಷತೆಯಿಂದ ಪೂರೈಸಲಿ ಎಂದು ಎಲ್ಲಾ ವಿದ್ಯಾರ್ಥಿಗಳೇ ಶುಭ ಹಾರೈಸಿದರು.

RELATED ARTICLES
- Advertisment -
Google search engine

Most Popular