ಬಹರೈನ್: ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ʻಕರ್ನಾಟಕ ಸಂಗಮ -2025ʼ ಇಂಡಕ್ಷನ್ ಸಮಾರಂಭ ಮತ್ತು ಕನ್ನಡ ಸಮಾವೇಶ ಜ. 10ರಂದು ಸಂಜೆ 5:30ರಿಂದ ಇಂಡಿಯನ್ ಕ್ಲಬ್ ಬಹ್ರೇನ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ತಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಎನ್‌ಆರ್‌ಐ ಫೋರಂ ಕರ್ನಾಟಕ, ಬಹ್ರೇನ್‌ನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಹರೈನ್: ಜ. 10ರಂದು ʻಕರ್ನಾಟಕ ಸಂಗಮ -2025ʻ, ಕನ್ನಡ ಸಮಾವೇಶ
RELATED ARTICLES