26.6 C
Udupi
Tuesday, November 29, 2022
spot_img

ಬಹರೈನ್:ಜಗದೀಶ್ ಆಚಾರ್ಯ ಪುತ್ತೂರು ಅವರಿಗೆ ಸ್ವರ ಸಾಮ್ರಾಟ್ ಬಿರುದು

ಬಹರೈನ್: ನ.18 ರಂದು ಅಮ್ಮ ಕಲಾವಿದರು ಬಹರೈನ್ ವತಿಯಿಂದ ಅದ್ದೂರಿಯಾಗಿ ಸಂಪನ್ನಗೊಂಡ ಸಂಗೀತ ಗಾನ ಸಂಭ್ರಮ:22 ಕಾರ್ಯಕ್ರಮದಲ್ಲಿ ಪುತ್ತೂರಿನ ಮುತ್ತು ಜಗದೀಶ್ ಆಚಾರ್ಯ ಪುತ್ತೂರು ಅವರಿಗೆ ಗಣ್ಯರ ಸಮಕ್ಷಮ “ಸ್ವರ ಸಾಮ್ರಾಟ್” ಬಿರುದು ಪ್ರದಾನ ಮಾಡಲಾಯಿತು.

ಮಾಹಿತಿ: ಗಣೇಶ್‌ ಕುಲಾಲ್‌ ಮಾಣಿಲ ಬಹರೈನ್
ಅಂತರಾಷ್ಟೀಯ ಗೌರವ ಸಂಪಾದಕರು
ತುಳುನಾಡು ವಾರ್ತೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles