Friday, March 21, 2025
Homeಅಂತಾರಾಷ್ಟ್ರೀಯಬಹ್ರೇನ್: ಫೆ.7ರಂದು ಪಿಲಿಗೊಬ್ಬು ತಂಡದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜಾ

ಬಹ್ರೇನ್: ಫೆ.7ರಂದು ಪಿಲಿಗೊಬ್ಬು ತಂಡದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜಾ

 ಪಿಲಿಗೊಬ್ಬು ತಂಡದ ವತಿಯಿಂದ ದಿನಾಂಕ 07ನೇ ಫೆಬ್ರವರಿ 2025 ರಂದು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 1:00 ರವರೆಗೆ ಕನ್ನಡ ಭವನ, ಮನಮಾ, ಬಹ್ರೇನ್ ನಲ್ಲಿ ಶ್ರೀ ಸತ್ಯನಾರಾಯಣ ಪೂಜಾ ನಡೆಯಲಿದೆ.

ಸರ್ವ ಸೇವೆ – ಅರಿವನ ಸೇವೆ – ಅಲಂಕಾರ ಸೇವೆ ಪೂಜೆ ಅಥವಾ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ಮತ್ತು ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂಪರ್ಕಿಸಲು ಕೋರಲಾಗಿದೆ: ಚಿರಾಘ್: 66396454 ಗಣೇಶ್: 38491556 ಕೌಶಿಕ್: 34523142

ಈ ಸಂದರ್ಭವನ್ನು ಅನುಗ್ರಹಿಸಿ ಮತ್ತು ಈ ಧಾರ್ಮಿಕ ಕಾರ್ಯಕ್ರಮವನ್ನು ಚಂದಕಾಣಿಸಿ ಇನ್ನಷ್ಟು ವಿಶೇಷಗೊಳಿಸಬೇಕೆಂದು ತಂಡವು ಆಹ್ವಾನಿಸಿದೆ.

RELATED ARTICLES
- Advertisment -
Google search engine

Most Popular