ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ದೇವಾಲಯದಲ್ಲಿ ಬಂದತ್ವದ ಭಾನುವಾರ ಮತ್ತು ಪರಮ ಪ್ರಸಾದ ಭವ್ಯ ಮೆರವಣಿಗೆ ಭಾನುವಾರ ಸಂಜೆ ನಡೆಯಿತು. ಪ್ರಧಾನ ಧರ್ಮ ಗುರುಗಳಾಗಿ ಫಾ. ಅನಿಲ್ ಆಲ್ಫ್ರೆಡ್ ಡಿಸೋಜಾ, ಕಿನ್ನಿಗೋಳಿ ದೇವಾಲಯದ ಪ್ರಧಾನ ಧರ್ಮಗಳು ಜಾಕಿಮ್ ಫೆರ್ನಾಂಡಿಸ್, ಸಹಾಯಕ ಧರ್ಮ ಗುರುಗಳು, ಅತಿಥಿ ಧರ್ಮ ಗುರುಗಳು ಭಕ್ತಾದಿಗಳು ಉಪಸ್ಥಿತರಿದ್ದರು.