spot_img
25.6 C
Udupi
Monday, December 4, 2023
spot_img
spot_img
spot_img

ಬನ್ನಡ್ಕ: 2ನೇ ವರ್ಷದ ಸಾರ್ವಜನಿಕ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬನ್ನಡ್ಕ: ಎರಡನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಉತ್ಸವ ಬನ್ನಡ್ಕ ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಬನ್ನಡ್ಕ ದೇವಸ್ಥಾನದಲ್ಲಿ ಹಾಗೂ ಮಾಗಣೆ ಮಾರೂರು ಶ್ರೀ ಗೋಪಾಲಕೃಷ್ಣ ದೇವರ ಸನ್ನಿದಿಯಲ್ಲಿ ಬಿಡುಗಡೆ ಮಾಡಲಾಯಿತು.

ಕ್ಷೇತ್ರದ್ರ ದ ಆಡಳಿತ ಮುಕ್ತೇಸರರಾದ ಸುಕುಮಾರ್ ಬಲ್ಲಾಳ್ ಮತ್ತು ಶಾರದೋತ್ಸವ ಸಮಿತಿಯ ಅದ್ಯಕ್ಷರಾದ ದಯಾನಂದ ಪೈ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಪದಾಧಿಕಾರಿಗಳಾದ ಸಂತೋಷ್ ನಾಯಕ್ , ಸುಧಾಕರ ಆಚಾರ್ಯ, ಸುರೇಶ್ ಅಂಚನ್ , ಪೀತಮ್ ಬನ್ನಡ್ಕ , ಅಕ್ಷಯ್ ಬನ್ನಡ್ಕ ಇತರರು ಉಪಸ್ಥಿತರಿದ್ದರು.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles