ಉಡುಪಿ: ರೇಡಿಯೊ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿಯಲ್ಲಿ ಬನ್ನಂಜೆ ಬತ್ತೆರ್ ಸರಣಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ತುಳುನಾಡಿನ ಆಚಾರ-ವಿಚಾರಗಳ ಕುರಿತಾಗಿ ಮಾತನಾಡಲಿದ್ದಾರೆ . ಸೆಪ್ಟೆಂಬರ್ 6 ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರಲಿದೆ.