ಮೂಡುಬಿದಿರೆಯಲ್ಲಿ ಬನ್ನಂಜೆ 90ರ ನಮನ

0
151

ಮೂಡುಬಿದಿರೆ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಂಗಳೂರು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಸೆಪ್ಟೆಂಬರ್ 20 ರಂದು ಸಂಜೆ ಗಂ. 5 ಕ್ಕೆ ಬನ್ನಂಜೆ 90 ರ ನಮನ ನಡೆಯಲಿದೆ. ಮೂಡುಬಿದಿರೆ ಜೈನ ಮಠದ ಸ್ವಾಮೀಜಿ, ಕಟೀಲು ಅಸ್ರಣ್ಣರುಗಳು, ವಿವಿಧ ಮುಂದಾಳುಗಳು ಭಾಗವಹಿಸುವರು. ಬೆಂಗಳೂರಿನ ವಿಜಯ ಸಿಂಹ ಆಚಾರ್ಯರು ಉಪನ್ಯಾಸ ನೀಡಲಿದ್ದಾರೆ. ತರುವಾಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here