Sunday, July 14, 2024
Homeನಿಧನಬಂಟ್ವಾಳ: ಪ್ರಗತಿಪರ ಕೃಷಿಕ ಗೋಪಾಲ ಸಪಲ್ಯ ನೆತ್ತರ ನಿಧನ

ಬಂಟ್ವಾಳ: ಪ್ರಗತಿಪರ ಕೃಷಿಕ ಗೋಪಾಲ ಸಪಲ್ಯ ನೆತ್ತರ ನಿಧನ

ಬಂಟ್ವಾಳ:ಇಲ್ಲಿನ ಕಡೇಶಿವಾಲಯ ಗ್ರಾಮದ ನೆತ್ತರ ನಿವಾಸಿ, ಪ್ರಗತಿಪರ ಕೃಷಿಕ ಗೋಪಾಲ ಸಪಲ್ಯ ನೆತ್ತರ ( 65) ಇವರು ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಕಳೆದ 40 ವರ್ಷಗಳಿಂದ ಚಾಲಕ ವೃತ್ತಿ ಯಲ್ಲಿದ್ದ ಇವರು ಬಳಿಕ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಬುಡೋಳಿ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿತು.

RELATED ARTICLES
- Advertisment -
Google search engine

Most Popular