Thursday, July 25, 2024
Homeಮೂಡುಬಿದಿರೆಪ.ಪೂ. ರಾಷ್ಟ್ರೀಯ ಸಂತ, ಗಣಾಚಾರ್ಯ, ಬುಂದೇಲ್‌ಖಂಡದ ಪ್ರಥಮ ಆಚಾರ್ಯ, ಆಚಾರ್ಯ ಶ್ರೀ ವಿರಾಗ್ ಸಾಗರಜಿ ಮಹಾಮುನಿರಾಜ್'...

ಪ.ಪೂ. ರಾಷ್ಟ್ರೀಯ ಸಂತ, ಗಣಾಚಾರ್ಯ, ಬುಂದೇಲ್‌ಖಂಡದ ಪ್ರಥಮ ಆಚಾರ್ಯ, ಆಚಾರ್ಯ ಶ್ರೀ ವಿರಾಗ್ ಸಾಗರಜಿ ಮಹಾಮುನಿರಾಜ್’ ಮಹಾ ಸಮಾಧಿ


ಜುಲೈ 4, 2024, ಗುರುವಾರ (ಚತುರ್ದಶಿ) ಬೆಳಗಿನ ಜಾವ 2:30 ಗಂಟೆಗೆ ಜಾಲ್ನಾ ಮಹಾರಾಷ್ಟ್ರದ ಬಳಿಯ ರಾಜಾ ರಸ್ತೆಯ ಸಿಂಧಖೇಡಾದ ದೇವಮೂರ್ತಿ ಗ್ರಾಮದಲ್ಲಿ ನಡೆಯಿತು.ಅವರು 2005ರಲ್ಲಿ ಜೈನ ಕಾಶಿ ಮೂಡು ಬಿದಿರೆ ಯಲ್ಲಿ ತಮ್ಮ ಬ್ರಹತ್ ಸಂಘದೊಂದಿಗೆ ಇಲ್ಲಿ ಚಾ ತುರ್ಮಾಸ ಆಚರಿಸಿ ಧರ್ಮ ಪ್ರಭಾವನೆ ಮಾಡಿದ್ದರು ಆಚಾರ್ಯ ರಿಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ತಮ್ಮ ಸಂದೇಶ ದಲ್ಲಿ ಆಚಾರ್ಯ ರು ತುಂಬಾ ವ್ರತ ನಿಯಮ ಉಳ್ಳ ಶ್ರಾವಕ ಶ್ರಾವಿಕೆಯರಿಗೆ ದೀಕ್ಷೆ ನೀಡಿ ಆತ್ಮ ಕಲ್ಯಾಣದ ದಾರಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದ್ದಾರೆ. ಉತ್ತಮ ಬರಹಗಾರ ಧರ್ಮ ಭೋದಕರು ಅವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಕೋರಿಶ್ರೀ ಜಿನೇಂದ್ರ ಭಗವಂತ ರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular