ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿಪಂದ್ಯಾಟವು ಸರಸ್ವತಿ ವಿದ್ಯಾಮಂದಿರ, ಹರ್ದಾ,ಮಧ್ಯಪ್ರದೇಶ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡವು ಈಪಂದ್ಯಾಟಕ್ಕೆಆಯ್ಕೆಯಾಗಿರುತ್ತದೆ. ಅಕ್ಟೋಬರ್ 15ರಿಂದ 19ರ ವರೆಗೆ ನಡೆಯಲಿರುವ ಈ ಪಂದ್ಯಾಟದಲ್ಲಿದ್ವಿತೀಯಪಿಯುಸಿವಿದ್ಯಾರ್ಥಿನಿಯರಾದ ಪ್ರಣತಿ,ಕಾರ್ತಿಕಾ,ಧನುಶ್ರೀ,ತ್ರಿಶಾ ಹಾಗೂಪ್ರಥಮಪಿಯುಸಿವಿದ್ಯಾರ್ಥಿನಿಯರಾದಆದ್ಯಾಬಿ.ಆರ್, ವರ್ಷಾ.ಕೆ, ಯಜ್ಞಾ,ವೀಕ್ಷಾಪಿ,ಶ್ರಾವ್ಯ.ಯು,ತ್ರಿಶಾಲಿಕೆ.ಆರ್,ರಕ್ಷಾಎ.ಎಲ್, ಗ್ರೀಷ್ಮಾಎಸ್.ಎಭಾಗವಹಿಸುವರು.ಇವರಿಗೆಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರುಶುಭಹಾರೈಸಿರುತ್ತಾರೆ. ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನುಪಡೆದಿರುತ್ತಾರೆ.
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ತೆರಳುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶುಭಹಾರೈಕೆ
RELATED ARTICLES