ಭಗತ್ ಸಿಂಗ್ ಸೇವಾ ಹಾಳೆಕಟ್ಟೆ ಕಲ್ಯಾ ಇದರ ವತಿಯಿಂದ ದಿನಾಂಕ 23/11/2024ರಂದು ಭಗತ್ ಸಿಂಗ್ ಮಹಾಯೋಜನೆ ಕಾರ್ಯಕ್ರಮ ನಡೆಯಲಿದೆ ಎಲ್ಲರಿಗೂ ಪ್ರೀತಿಪೂರ್ವಕವಾಗಿ ಸ್ವಾಗತವನ್ನು ಕೋರುತ್ತೇವೆ ಹಲವಾರು ಸೇವಾ ಯೋಜನೆಯನ್ನು ಆರ್ಥಿಕ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮೂಲಕ ಭಗತ್ ಸಿಂಗ್ ಸಂಸ್ಥೆ ಎಲ್ಲರ ಪ್ರೀತಿಗೆ ಪಾತ್ರವಾಗಿದೆ ಭಗತ್ ಸಿಂಗ್ ಮಹಾಯೋಜನೆ ಕಾರ್ಯಕ್ರಮಲ್ಲಿ 35 ಬಡ ಕುಟುಂಬಗಳಿಗೆ ಸಹಾಯಧನವನ್ನು ನೀಡಲಿದ್ದಾರೆ. ಆ ದಿನ ಇನ್ನು ಹಲವಾರು ಕಾರ್ಯಕ್ರಮಗಳು ನಡೆಯಲಿದೆ, ಎಲ್ಲರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿಸುತ್ತೆವೆ.