ಮಕರ ಶ್ರೀ ಭಜನಾ ಮಂಡಳಿ ಬೆಂಗಳೂರು ವತಿಯಿಂದ ದಿನಾಂಕ 01.11.2024 ಶುಕ್ರವಾರ
ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟೀಲು ದೇವಾಲಯದ ಒಳಗೆ
ಬೆಳಿಗ್ಗೆ 09 ರಿಂದ 11 ವರೆಗೆ ಭಜನಾ ಸೇವೆ ನಡೆಯಲಿದೆ.
ಈ ಪುಣ್ಯ ಸಂಕೀರ್ತನೆಯಲ್ಲಿ ಭಾಗವಹಿಸಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಚರಣಾರವಿಂದಗಳಿಗೆ ನಾಮ ಸಂಕೀರ್ತನೆ ಸೇವೆಯನ್ನು ಸಮರ್ಪಿಸಲಿದ್ದಾರೆ.