ಸುರತ್ಕಲ್: ವಿವೇಕಾನಂದ ಯುವಕ ಮಂಡಲ ಚೇಳೈರು ಇದರ 53 ನೇ ವರ್ಷದ ಭಜನಾ ಮಂಗಲೋತ್ಸವವು ಚೇಳೈರು ಯುವಕ ಮಂಡಲದಲ್ಲಿ ಜರುಗಿತು ಉದ್ಯಮಿ ಸತೀಶ್ ಭಟ್ ಕೊಳುವೈಲ್ ಹಳೆಯಂಗಡಿ ಚಾಲನೆ ನೀಡಿದರು ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಶೆಟ್ಟಿ, ಸತ್ಯನಾರಾಯಣ ಭಟ್,ಕಿರಣ್ ಶೆಟ್ಟಿ ಕೆರೆಮನೆ,ದಿವಾಕರ ಶೆಟ್ಟಿ ಚೇಳೈರು, ಅಚ್ಚುತ ಅಚಾರ್ಯ,ಸುಧಾಕರ ಶೆಟ್ಟಿ ಖಂಡಿಗೆ,ಚರಣ್ ಕುಮಾರ್,ಅರುಣ್ ಕುಮಾರ್,ರಾಘ ಶೆಟ್ಟಿ,ಸೂರ್ಯಕಾಂತ್,ಕೀರ್ತನ್ ಕೊಲ್ಯ ಮುಂತಾದವರು ಉಪಸ್ಥಿತರಿದ್ದರು.