Monday, December 2, 2024
Homeಧಾರ್ಮಿಕಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಇದರ ಆಶ್ರಯದಲ್ಲಿ ಚಾತುರ್ಮಾಸ್ಯ ದ ಅಂಗವಾಗಿ "ಭೀಷ್ಮ ವಿಜಯ"...

ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಇದರ ಆಶ್ರಯದಲ್ಲಿ ಚಾತುರ್ಮಾಸ್ಯ ದ ಅಂಗವಾಗಿ “ಭೀಷ್ಮ ವಿಜಯ” ಯಕ್ಷಗಾನ ತಾಳ ಮದ್ದಳೆ ಕೂಟ

ಕಾರ್ಕಳ “: ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಇದರ ಆಶ್ರಯದಲ್ಲಿ ಚಾತುರ್ಮಾಸ್ಯ ದ ಅಂಗವಾಗಿ ಶ್ರೀ. ಕೆ. ಕಮಲಾಕ್ಷ ಕಾಮತ್ ಲೆಕ್ಕ ಪರಿಶೋಧಕ ಕಾರ್ಕಳ ಇವರ ಪ್ರಾಯೋಜಕತ್ವ ದಲ್ಲಿ ದಿನಾಂಕ 10/11/2024 ರಂದು ಆದಿತ್ಯವಾರ ಅಪರಾಹ್ನ ಕಾರ್ಕಳ ದ ಶ್ರೀನಿವಾಸ ಕಲ್ಯಾಣ ಕಲಾ ಮಂದಿರ ದಲ್ಲಿ ಭೀಷ್ಮ ವಿಜಯ,ಎಂಬ ಯಕ್ಷಗಾನ ತಾಳ ಮದ್ದಳೆ ಕೂಟ ಜರಗಿತು. ಬೋಳ ರತ್ನಾಕರ್ ಕಾಮತ್ ಅಧ್ಯಕ್ಷರು, ಸಮಿತಿ ಯ ಸರ್ವ ಸದಸ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular