ಜ್ಞಾನ ಭಾರತಿ ಆಂಗ್ಲಮಾಧ್ಯಮ ಶಾಲೆ ಇಳಂತಿಳ ವಿಧ್ಯಾನಗರ ಇಲ್ಲಿ ಮಕ್ಕಳ ದಿನಾಚರಣೆ ಬ್ಲಿಸ್ ಫೆಸ್ಟ್ ನಡೆಯಿತು ಶಾಲಾ ಸಂಚಾಲಕರು ಅಬ್ದುಲ್ ರವೂಫ್ ಯು ಟಿ ಮಾತನಾಡಿ ಮಕ್ಕಳ ಭವಿಷ್ಯದ ಸಮಾಜ ನಿರ್ಮಾಪಕ ಕರು ಅವರನ್ನು ಪ್ರೊತ್ಸಾಹಿಸುವುದು ನಮ್ಮ ಕರ್ತವ್ಯ ಎಂದರು ಶಾಲಾ ಪ್ರಾಂಶುಪಾಲರು ಮತ್ತು ಇತರ ಸಹ ಶಿಕ್ಷಕಿಯವರು ಮಕ್ಕಳಿಗೆ ಸ್ಫೂರ್ತಿ ನೀಡಿದರು ಮಕ್ಕಳು ವಿವಿದ ಬಗೆಯ ಸಾಂಸ್ಕೃತಿಕ ಕಾರ್ಯ ಕ್ರಮ ನಿರ್ವಹಿಸಿದರು.
ಜ್ಞಾನ ಭಾರತಿ ಶಾಲೆ ಇಳಂತಿಳ ಉಪ್ಪಿನಂಗಡಿ ಇಳಂತಿಳ ಇಲ್ಲಿ ಬ್ಲಿಸ್ ಫೆಸ್ಟ್ ಮಕ್ಕಳ ದಿನಾಚರಣೆ
RELATED ARTICLES