ಸಾಣೂರು: ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ.) ಕೊಳವೆ ಇರ್ವತ್ತೂರು ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಸ.ಪ. ಪೂ. ಕಾಲೇಜು, ಸಾಣೂರು ಯುವ ವಾಹಿನಿ(ರಿ.) ಕಾರ್ಕಳ ಘಟಕ ಶ್ರೀ ಬಾಲಾಂಜನೇಯ ಯುವಕ ಮಂಡಲ (ರಿ.) ಮುರತ್ತಂಗಡಿ ಇದರ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರಕಾಡು ಉಡುಪಿ ಇದರ ಸಂಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ವೆಬ್ ಸೈಟ್ ಅನಾವರಣ ಕಾರ್ಯಕ್ರಮವು ಏ.28ರಂದು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರುನಲ್ಲಿ ನಡೆಯಲಿದೆ.