ಮುಲ್ಕಿ: ಕೆಮ್ರಾಲ್ ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ರೋಟರಿ ವಲಯ 1 ರ ಸಹಾಯಕ ಗವರ್ನರ್ ರೊ.ಶರತ್ ಶೆಟ್ಟಿ ರಕ್ತದಾನ ಮಾಡಿದರು.ಕಿನ್ನಿಗೋಳಿ ರೋಟರಿ ಅಧ್ಯಕ್ಷ ರೊ.ಧನಂಜಯ ಶೆಟ್ಟಿಗಾರ್, ಕಾರ್ಯದರ್ಶಿ ರೊ.ಗಣೇಶ್ ಶೆಟ್ಟಿಗಾರ್, ರೊ.ಸಂತೋಷ್ ಮತ್ತಿತರರಿದ್ದರು