Thursday, September 12, 2024
Homeಅಪರಾಧಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆ ಹೊರಬಾಗದ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯ ಬೆಡ್ ಶೀಟ್ ನಲ್ಲಿ ಶಿಶುವನ್ನು ಸುತ್ತಿ ಚರಂಡಿಯಲ್ಲಿ ಹಾಕಲಾಗಿದೆ. ಮಗುವಿನ ಪೋಷಕರ ಮಾಹಿತಿ ಗೊತ್ತಾಗಿಲ್ಲ. ಅತೀಕ್ ಪಾಶಾ ಎಂಬುವರು ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆಸ್ಪತ್ರೆಯ ಬೆಡ್ ಶೀಟ್ ನಲ್ಲಿ ಶಿಶುವಿನ ಶವ ಸುತ್ತಿ ಚರಂಡಿಗೆ ಎಸೆದವರ ಪತ್ತೆಗೆ ತನಿಖೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular