ಕಟೀಲು : ಕಟೀಲು ಸ್ಪೋರ್ಟ್ ಆಂಡ್ ಗೇಮ್ಸ್ ಕ್ಲಬ್‌ನವರ ಸಹಯೋಗದೊಂದಿಗೆ ದಿ| ಕುಟ್ಟಿ ಮತ್ತು ಪ್ರೇಮ ಕೆ.ಶೆಟ್ಟಿ ಮತ್ತು ದಿ| ನಾಗಪ್ಪ ಶೇಟ್ಟಿ ಮತ್ತು ಕುಸುಮ ಶೆಟ್ಟಿ, ಶಿವಕುಮಾರ್ ಮತ್ತು ಹೇಮಲತಾ ಶೆಟ್ಟಿ, ಪ್ರವೀಣ್ ಮತ್ತು ನಿಶಾ ಶೆಟ್ಟಿ ಇವರ ಗೌರವಾರ್ಥವಾಗಿ ಕಟೀಲು ಶಾಲೆಗಳ ವಿದ್ಯಾರ್ಥಿಗಳಿಗೆ ಕೊಡಮಾಡುವ 27ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣಾ ಸಮಾರಂಭದಲ್ಲಿ ಸುಮಾರು 90,000 ರೂಪಾಯಿ ಮೌಲ್ಯದ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
ಶ್ರೀಹರಿನಾರಾಯಣದಾಸ ಆಸ್ರಣ್ಣ, ಈಶ್ವರ ಕಟೀಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಸುಮಾವತಿ ರಾಜಶೇಖರ್ ಎನ್, ಚಂದ್ರಶೇಖರ್ ಭಟ್ ಸರೋಜಿನಿ, ಶಾಲಾಭಿವೃದ್ಧಿ ಸಮಿತಿಯ ಗ್ರೆಗರಿ ಸಿಕ್ವೇರಾ, ಸ್ಪೋರ್ಟ್ ಗೇಮ್ಸ್ ಕ್ಲಬ್‌ನ ಮೋಹನ, ಕೇಶವ ಕಟೀಲು, ಅಶೋಕ ಕೊಂಡೇಲ, ಐವನ್ ಡಿಸೋಜಾ ಉಪಸ್ಥಿತರಿದ್ದರು.