Tuesday, December 3, 2024
Homeಮೂಡುಬಿದಿರೆಬೋರುಗುಡ್ಡೆ: ಡಿ. 07ರಂದು ದಶಮ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಸಭೆ

ಬೋರುಗುಡ್ಡೆ: ಡಿ. 07ರಂದು ದಶಮ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಸಭೆ

ಮೂಡುಬಿದಿರೆ: ಶ್ರೀ ಸತ್ಯನಾರಾಯಣ ದೇವಸ್ಥಾನ, ಬೋರುಗುಡ್ಡೆ ವಿಶ್ವಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪರಶುರಾಮ ಘಟಕ, ಮೂಡುಬಿದಿರೆ ಪ್ರಖಂಡ ಪರಶುರಾಮ ಸೇವಾ ಟ್ರಸ್ಟ್ (ರಿ.) ಪರಶುರಾಮ ಭಜನಾ ಮಂಡಳಿ, ಬೋರುಗುಡ್ಡೆ ಇದರ ಆಶ್ರಯದಲ್ಲಿ ಡಿ. 07, 2024 ಶನಿವಾರದಂದು ಶ್ರೀ ಸತ್ಯನಾರಾಯಣ ದೇವಸ್ಥಾನ, ಬೋರುಗುಡ್ಡೆಯಲ್ಲಿ ದಶಮ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ.

ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರು ಆಶೀರ್ವಚನ ನೀಡಲಿರುವರು. ದಿಕ್ಕೂಚಿ ಭಾಷಣ ಸುರೇಖಾರಾಜ್, ಮಂಗಳೂರು .ರಾತ್ರಿ 8.30 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

RELATED ARTICLES
- Advertisment -
Google search engine

Most Popular