ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಶಾರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಜನವರಿ 16 ಗುರುವಾರ ಮೋದಲ್ಗೊಂಡು 28ರ ಮಂಗಳವಾರ ದ ವರೆಗೆ ಬ್ರಹ್ಮ ಶ್ರೀ ಬೆಳ್ಮಣ್ ದೊಡ್ಡಮನೆ ಗುರುರಾಜ ತಂತ್ರಿ ಹಾಗೂ ಬ್ರಹ್ಮಶ್ರೀ ಬೆಳ್ಮಣ್ ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವರ ನೂತನ ದೇವಾಲಯ ಸಮರ್ಪಣಾ ಪೂರ್ವಕ ಪುನರ್ ಪ್ರತಿಷ್ಠೆ ಅಸ್ಟಬಂಧ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹೋತ್ಸವ ವು ವಿಜೃಂಭಣೆ ಯಿಂದ ನಡೆಯುತ್ತಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಭಿಮನಿಗಳು ಸೇರಿದ್ದರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಲ್ಲಿ ಅನ್ನಸಂತರ್ಪಣೆ ನಿರಂತರವಾಗಿ ನಡೆಯುತ್ತಿದೆ, ಗೌರವ ಅಧ್ಯಕ್ಷ ರು ವಿ. ಸುನೀಲ್ ಕುಮಾರ್ , ಗಣಪತಿ ಹೆಗ್ಡೆ ಅಧ್ಯಕ್ಷರು ಜೀರ್ಣದ್ಧಾರ ಸಮಿತಿ,ಹಾಗೂ ತಾರಾನಾಥ್ ಕೋಟ್ಯಾನ್ ಸುರಾಲು , ಪ್ರಧಾನ ಅರ್ಚಕರು ಹರಿದಾಸ್ ಭಟ್ ಮಹಾಲಿಂಗೇಶ್ವರ ದೇವಸ್ಥಾನ ಮಿಯಾರು , ಕೋಶಾಧಿಕಾರಿ ಜೀರ್ಣೋದ್ದಾರ ಸಮಿತಿ ಸತ್ಯೇಂದ್ರ ನಾಯಕ್, ಜೀರ್ಣೋದ್ದಾರ ಸಮಿತಿ ಯಕಾರ್ಯದರ್ಶಿ ಕಿಶೋರ್ ಶೆಟ್ಟಿ, ಪೂನಾ ಸಮಿತಿಯ ಅಧ್ಯಕ್ಷ ರ್ರು ಆನಂದ ಎಂ.ಶೆಟ್ಟಿ, ಮಂಜೆ ಮನೆ, ಮುಂಬೈ ಸಮಿತಿಯ ಅಶೋಕ್ ಶೆಟ್ಟಿ ಕೆಳಗಿನಮನೆ ಸರ್ವ ಸದಸ್ಯರು ಜೀರ್ಣೋದ್ದಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ಮತ್ತು ಐದೂರು ಮಾಗಣೆ ಯ ಊರ ಪರವೂರ ಭಕ್ತಾದಿಗಳು ಹಾಗೂ ಹತ್ತು ಸಮಸ್ತರು ಕಾರ್ಯಕ್ರಮದಲ್ಲಿ ಸೇರಿದ್ದರು.