ವರದಿ ವಿನೋದ್ ಶೆಟ್ಟಿ
ಶ್ರೀ ದುರ್ಗಾ ದೇವಿ ಮಂತ್ರ ದೇವತೆ ಚಾಮುಂಡಿ ಗುಳಿಗ ನಾಗರಕ್ತೇಶ್ವರಿ ಕಲ್ಕುಡ ವರ್ತೆ ಸ್ವಾಮಿ ಕೊರಗಜ್ಜ ಕ್ಷೇತ್ರ ಹಾವಂಜೆ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ದೈವಸ್ಥಾನದ ಕಾಲಾವಧಿ ಸಿರಿ ಸಿಂಗಾರ ಕೋಲ ಸೇವೆ ದಿನಾಂಕ 18-12-2025 ನೇ ಗುರುವಾರ ರಾತ್ರಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೋಲ ಸೇವೆ ಜರಗಲಿದೆ.
ಆ ಪ್ರಯುಕ್ತ ಅದೇ ದಿನ ರಾತ್ರಿ 7:00 ಗಂಟೆಗೆ ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ರಾತ್ರಿ 8 ಗಂಟೆಗೆ ಸರಿಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ ರಾತ್ರಿ 8:30 ಗೆ ಸರಿಯಾಗಿ ದೈವಗಳ ಕೋಲ ಸೇವೆ , ತಾವೆಲ್ಲರೂ ಈ ಒಂದು ದೈವದ ಪುಣ್ಯದ ಕಾರ್ಯದಲ್ಲಿ ಭಾಗವಹಿಸಿ , ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಕ್ಷೇತ್ರದ ಧರ್ಮದರ್ಶಿಗಳು ಭರತ್ ಪೂಜಾರಿ ಹಾವಂಜೆ .


