Wednesday, July 24, 2024
Homeರಾಜ್ಯಇಂದು ರೇಡಿಯೊ ಮಣಿಪಾಲ್ ನ ಪುರಾಣಾಮೃತ ದ 151ನೇ ಸಂಚಿಕೆಯ ಪ್ರಸಾರ

ಇಂದು ರೇಡಿಯೊ ಮಣಿಪಾಲ್ ನ ಪುರಾಣಾಮೃತ ದ 151ನೇ ಸಂಚಿಕೆಯ ಪ್ರಸಾರ

ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ 90.4 Mhz ಅರ್ಪಿಸುತ್ತಿರುವ ಪುರಾಣಾಮೃತ – ಪೌರಾಣಿಕ ಪಾತ್ರ ಜೀವನ ಸೂತ್ರ ಸರಣಿ ಕಾರ್ಯಕ್ರಮದ 151 ನೇ ಸಂಚಿಕೆ ಜೂನ್ ತಿಂಗಳ ದಿನಾಂಕ 15 ರಂದು ಶನಿವಾರ ಸಂಜೆ 4.15ಕ್ಕೆ ಪ್ರಸಾರವಾಗಲಿದೆ. ಉಪನ್ಯಾಸಕರಾದ ಮುಂಡಾಜೆ ಕುಮಾರೇಶ್ವರ ಭಟ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಜೂನ್ 16 ರಂದು ಮಧ್ಯಾಹ್ನ 12.15ಕ್ಕೆ ಇದರ ಮರುಪ್ರಸಾರವಿರುವುದು . ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕವೂ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular