Category: ಜಾನಪದ

ಕನ್ನಡ ಮತ್ತು ತುಳು ಅನುವಾದಿತ ತಿರುಕ್ಕುಅಳ್ ಪುಸ್ತಕ ಲೋಕಾರ್ಪಣೆ

ಮಂಗಳೂರು : ಪ್ರಬುದ್ದ ಭಾರತ ಪ್ರಕಾಶನದ ತಿರುಕ್ಕುಅಳ್ ತುಳು ಮತ್ತು ಕನ್ನಡ ಅನುವಾದಿತ ಪುಸ್ತಕವು ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ಶಾರಾದ ವಿದ್ಯಾಲಾಯ ಕೊಡಿಯಾಲ್ ಬೈಲ್ ಮಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.ಈ ಕಾರ್ಯಕ್ರಮದ ಅಧ್ಯಕ್ಷರು ಏಂ. ಬಿ. ಪುರಾಣಿಕ ಅಧ್ಯಕ್ಷರು ಸಾರಾದಾ…

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಿರಿ ಚಾವಡಿ ಪುರಸ್ಕಾರ ತುಳುವ ಐಸಿರ-2022

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಸಿರಿಚಾವಡಿ ಪುರಸ್ಕಾರ ತುಳು ಸಾಧಕರಿಗೆ ಸನ್ಮಾನ ತುಳು ಐಸಿರ 2022 ರ  ಮನೆ ಮನೆಗೆ ತುಳು ಲಿಪಿ ಹಂಚುವ ಕಾರ್ಯಕ್ರವು ಹಾಗೂ ತುಳು ಸಾಂಸೃತಿಕ ಸ್ಪರ್ಧೇಗಳು  ಅಕ್ಟೊಬರ್‌ 9ರಂದು ಭಾನುವಾರ ಬೆಳಿಗ್ಗೆ 9…

ತುಳು ಭಾಷೆ, ಮೂಲ ಸಂಸ್ಕೃತಿ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕಿದೆ :ಡಾ. ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು:ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಡೆದೇ ಇದೆ. ಹಾಗೆಂದು ನಾವು ಅದಕ್ಕೆ ಸೀಮಿತವಾಗದೆ ನಮ್ಮ ಭಾಷೆ, ಮೂಲ ಸಂಸ್ಕೃತಿ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಮಂಗಳೂರು…

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘ ತುಡರ್ ಆಶ್ರಯದಲ್ಲಿ “ತುಡರ ಸಿರಿ” ಕಾರ್ಯಕ್ರಮ

ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘ ತುಡರ್ ಇದರ ಆಶ್ರಯದಲ್ಲಿ ತಾರೀಕು 17/09/22 ರಂದು ತುಡರ ಸಿರಿ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ದಯಾನಂದ ಜಿ ಕತ್ತಲ್‌ಸಾರ್…

ಸಂಜಯ್ ದಯಾನಂದ ಕಾಡೂರು ಗೆ ಗೌರವ ಡಾಕ್ಟರೇಟ್ ಪ್ರದಾನ

ಉಡುಪಿ:ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುದಾಯ ಭವನದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ತುಳು ಪಾಡ್ದನ ಅಧ್ಯಯನ ವಿದ್ಯಾರ್ಥಿ ಸಂಜಯ್ ದಯಾನಂದ ಕಾಡೂರು ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ನಡೆಯಿತು. ಸೆಪ್ಟೆಂಬರ್ 14 ರಂದು ನಡೆದ ವಿಶ್ವವಿದ್ಯಾಲಯ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ…

ತುಳುವರ ಕೂಟು ಕುಟುಂಬಗಳ ನಡೆದು ಬಂದ ಹಾದಿ ವೆಬಿನಾರ್‌ ಕಾರ್ಯಕ್ರಮ

ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ತುಳು ಸ್ನಾತಕೊತ್ತರ ಅಧ್ಯಯನ ವಿಭಾಗ ವಿಶ್ವ ವಿದ್ಯಾನಿಲಯ ಕಾಲೇಜು ಸಂಸ್ಥೆಯ ಜಂಟಿ ಆಶ್ರಯದಲ್ಲಿ ಗೇನ ಪೊಲಬುದ ಪರವು ಭಾಗ 99 “ತುಳುವೆರೆನ ಕೂಡು ಕುಟುಂಬೊಲು” ನಡೆದು ಬಂದ ಹಾದಿ ಎನ್ನುವ ವೆಬಿನಾರ್‌…

ಸುರತ್ಕಲ್ ನಲ್ಲಿ ಓಣಂ ವೈಭವ ಕಾರ್ಯಕ್ರಮ

ಸುರತ್ಕಲ್ : ಪ್ರಾಕೃತಿಕ ವೈಭವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಓಣಂ ಹಬ್ಬ ನಾಡ ದೊರೆ ಮಹಾ ಬಲಿಯನ್ನು ಸ್ವಾಗತಿಸುವ ವಿಶಿಷ್ಟ ಹಬ್ಬವಾಗಿದೆ ಎಂದು ಆಡಳಿತಾತ್ಮಕ ನಿರ್ದೇಶಕ ಪ್ರೊ ರಮೇಶ್ ಕುಳಾಯಿ ಹೇಳಿದರು. ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜ್ ನ ಸ್ನಾತಕೋತ್ತರ ‌ಎಂ…

ಬಿಲ್ಲವ ಸಮಾಜ ಸೇವಾ ಸಂಘ ಪೆರ್ಮುದೆ – ಎಕ್ಕಾರು ವತಿಯಿಂದ ಬಿಲ್ಲವ ಕ್ರೀಡಾಕೂಟ

ಬಜಪೆ:ಬಿಲ್ಲವ ಸಮಾಜ ಸೇವಾ ಸಂಘ ಪೆರ್ಮುದೆ – ಎಕ್ಕಾರು ಇದರ ವತಿಯಿಂದ ಬಿಲ್ಲವ ಕ್ರೀಡಾಕೂಟವು ಪೆರ್ಮುದೆ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ಭಾನುವಾರದಂದು ನಡೆಯಿತು. ಕ್ರೀಡಾ ಕೂಟವನ್ನು ಸಂಘದ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಪೆರ್ಮುದೆ ಅವರು ಉದ್ಘಾಟಿಸಿದರು.ಕ್ರೀಡಾಕೂಟದಲ್ಲಿ ಮಕ್ಕಳಿಗಾಗಿ 50…

ರೇಡಿಯೊ ಮಣಿಪಾಲ್ 90.4 Mhz ನಲ್ಲಿ ಬನ್ನಂಜೆ ಬತ್ತೆರ್  ಸರಣಿ ಕಾರ್ಯಕ್ರಮ

ಉಡುಪಿ: ರೇಡಿಯೊ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿಯಲ್ಲಿ ಬನ್ನಂಜೆ ಬತ್ತೆರ್ ಸರಣಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ತುಳುನಾಡಿನ ಆಚಾರ-ವಿಚಾರಗಳ ಕುರಿತಾಗಿ…

ತುಳುನಾಡಿನ ಪಾಡ್ದನಗಳ ಸಂಶೋಧನೆಗೆ ವಿಶ್ವ ಮನ್ನಣೆ

ಮಂಗಳೂರು:ಹಾಂಗ್ ಕಾಂಗ್ ವಿಶ್ವ ವಿದ್ಯಾಲಯದ ಜಾನಪದ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂಜಯ್ ದಯಾನಂದ ಕಾಡೂರು ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ಸೆಪ್ಟೆಂಬರ್ 08 ಹಾಂಗ್ ಕಾಂಗ್ ವಿಶ್ವ ವಿದ್ಯಾಲಯದಲ್ಲಿ ನಡೆಯಲಿದೆ.ದಿನಾಂಕ 5ರಂದು ಥಾಯ್ ಏರ್ ಲೈನ್ಸ್ ನಲ್ಲಿ ಹಾಂಗ್…