Category: ತುಳು

ಕೀರ್ತನ ಕಲಾ ತಂಡ ಮುಂಡಾಜೆ(ರಿ.) ವತಿಯಿಂದ “ಆಟಿದ ಗಮ್ಮತ್‌” ಕಾರ್ಯಕ್ರಮ

ಮಂಗಳೂರು: ಕೀರ್ತನ ಕಲಾ ತಂಡ ಮುಂಡಾಜೆ(ರಿ.) ಇದರ ವತಿಯಿಂದ ಇದೇ ಬರುವ ದಿನಾಂಕ 7 ಆಗೊಷ್ಟ್‌ ಆದಿತ್ಯವಾರ ಬೆಳ್ಳಿಗೆ 10 ಗಂಟೆಗೆ ಮುಂಡಾಜೆ ಗ್ರಾಮ ಪಂಚಾಯತ್‌ ವಠಾರದಲ್ಲಿ ಅಟಿದ ಗಮ್ಮತ್‌ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಶೆಟ್ಟಿ ಅಗರಿ(ಅಧ್ಯಕ್ಷರು…

ತುಳುನಾಡು ಬಂಟ ಮಹಿಳಾ ಸಂಘ ಮೂಲ್ಕಿ “ಆಟಿಡೊಂಜಿ ದಿನ” ಕಾರ್ಯಕ್ರಮ

ಮೂಲ್ಕಿ: ತುಳುನಾಡು ಬಂಟ ಮಹಿಳಾ ಸಂಘ ಮೂಲ್ಕಿ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 9 ಆಗೋಷ್ಟ್‌ 2022 ಮಂಗಳವಾರ ಬೆಳ್ಳಿಗ್ಗೆ 10 ಗಂಟೆಗೆ ಅಂಬಾ ನಿವಾಸ ಕೆಂಚನಕೆರೆ ಇಲ್ಲಿ ಜರಗಲಿರುವುದು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತಿ ಎನ್‌.…

ತುಳುವೆರ್ ಕುಡ್ಲ (ರಿ ) ವತಿಯಿಂದ 2022-ತುಳುನಾಡ ರಾಧಾ ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆಗೆ ದಯಾನಂದ್‌ ಜಿ. ಕತ್ತಲ್ ಸಾರ್‌ ರಿಂದ ಅಭಿನಂದನೆ

ಮಂಗಳೂರು: ತುಳುವೆರ್‌ ಕುಡ್ಲ(ರಿ.) ವತಿಯಿಂದ 2022-ತುಳುನಾಡ ರಾಧಾ ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು. ವಯಸ್ಸಿನ ಮಿತಿ ಇಲ್ಲ. ಭಾಗವಹಿಸಲ್ಲಿಚ್ಚಿಸುವವವರು 30ಸೆಕೆಂಡು ಒಳಗಿನ ವೀಡಿಯೋ ಚಿತ್ರೀಕರಣ ಮಾಡಿ  ಕೆಳಗೆ ನಮೂದಿಸಿದ ಸಂಖ್ಯೆಗೆ ವಾಟ್ಸಾಪ್‌ ಮೂಲಕ ಕಳುಹಿಸಬೇಕು.  ರೀಲ್ಸ್‌…

ನವಶಕ್ತಿ ಸೇವಾ ಸಮಿತಿ(ರಿ.) ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

ಮಂಗಳೂರು: ನವಶಕ್ತಿ ಸೇವಾ ಸಮಿತಿ(ರಿ.) ಪಲ್ಲಿಪಾಡಿ ಕಂಡದಬೆಟ್ಟು ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಹಾಗೂ ಭಜನಾ ಕಾರ್ಯಕ್ರಮ 3.30ಕ್ಕೆ ನವಶಕ್ತಿ ಸೇವಾಸಮಿತಿ ಪಲ್ಲಿಪಾಡಿ ಇಲ್ಲಿ ಜರಗಲಿರುವುದು.ಎಲ್ಲರೂಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿ ಆರೀ…

ಸ್ವಾಸ್ಥ್ಯ ಸಮಾಜ ನಿರ್ಮಾಣ ಯಕ್ಷಗಾನದಿಂದ ಸಾಧ್ಯ –  ರವೀಂದ್ರರೈ

ಮಂಗಳೂರು: ಯಕ್ಷಗಾನ ತುಳುನಾಡಿನ ಗಂಡುಕಲೆ ಈ ರಂಗಕಲೆಯನ್ನು ಮಕ್ಕಳಿಗೆ ಬೋಧಿಸುವುದರಿಂದ ದೈಹಿಕ ಆರೋಗ್ಯ ನೈತಿಕ ಮೌಲ್ಯದೊಂದಿಗೆ ಮಕ್ಕಳು ಆರೋಗ್ಯಕರ ಬದುಕನ್ನು, ಸ್ವಾಸ್ಥ್ಯ ಸಮಾಜದ ನಿರ್ಮಾಣವನ್ನು ಮಾಡಲು ಸಾಧ್ಯ ಎಂದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ನಾಗಶಕ್ತಿ ಕೃಪಾಪೋಷಿತ…

ರಾಜ್ಯದೆಲ್ಲೆಡೆ ಪ್ರಾಕೃತಿಕವಿಪತ್ತು ನಿರ್ವಹಣೆಗೆಶ್ರೀ ಧರ್ಮಸ್ಥಳ ‘ಶೌರ್ಯ’ತಂಡ ಸಕ್ರೀಯ.೫೩ ತಾಲೂಕುಗಳಲ್ಲಿ ೮೬೪೦ಕಾರ್ಯಕರ್ತರಿಂದತುರ್ತು ಸೇವೆ- ಡಾ| ಎಲ್.ಹೆಚ್. ಮಂಜುನಾಥ್

ಧರ್ಮಸ್ಥಳ:ರಾಜ್ಯದ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಕಡಲು ಕೊರೆತ, ಅತಿವೃಷ್ಠಿ, ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಕಾಲು ಸಂಕ, ಸೇತುವೆಗಳ ಹಾನಿ, ಜನಸಂಪರ್ಕ ಕಡಿತ, ಮನೆ ಹಾನಿ, ಕೃಷಿ, ಬೆಳೆ ಹಾನಿ, ಜನಜೀವನ ಅಸ್ತವ್ಯಸ್ತತೆ, ಸಾವು-ನೋವು., ಹೀಗೆ ಅನೇಕ ಅನಾಹುತಗಳು…

ಬೆಳ್ತಂಗಡಿಯ ಸಿರಾಜುದ್ದೀನ್ ಎ ಇಳಂತಿಲ ಜಿಲ್ಲಾ ಮತ್ತು ಸೆಷನ್ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ

ಬೆಳ್ತಂಗಡಿ : ಮಂಗಳೂರಿನಲ್ಲಿ 16 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಯುವ ನ್ಯಾಯವಾದಿ ಸಿರಾಜುದ್ದೀನ್ ಎ. ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಿವಾಸಿಯಾಗಿರುವ ಸಿರಾಜುದ್ದೀನ್, ಮಂಗಳೂರಿನಲ್ಲಿ ಖ್ಯಾತ…

ಏಳದೆ ಮಂದಾರ ರಾಮಾಯಣದಲ್ಲಿ ತುಳು ರಾಮಾಯಣದ  ಎಸಳುಗಳು

ಮೂಡಬಿದಿರೆ: ‘ತುಳು ಭಾಷೆಯ ಸಹಜ ಶೈಲಿಯಲ್ಲಿ ಸಮಗ್ರ ರಾಮಾಯಣವನ್ನು ರಚಿಸಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ನಮ್ಮ ಗ್ರಾಮೀಣ ಬದುಕಿನ ಸೊಗಡನ್ನು ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ಅವರ ಕಾವ್ಯದಲ್ಲಿರುವ 22 ಎಸಳುಗಳನ್ನು ಏಳು ಭಾಗಗಳಲ್ಲಿ ಏಳದೆ ಮಂದಾರ ರಾಮಾಯಣ –…

ಚೈತನ್ಯ ಮಹಿಳಾ ಮಂಡಳಿ ಮುರನಗರ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ

ಬಜಪೆ:ಚೈತನ್ಯ ಮಹಿಳಾ ಮಂಡಳಿ ಮುರನಗರ ಬಜಪೆ ವತಿಯಿಂದ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಸ್ಥಳೀಯ ಹಿರಿಯರಾದ ವಾಸು ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ರಂಗಪ್ಪ,ಗೌರವಾಧ್ಯಕ್ಷೆ ಜಯಂತಿ ಗಂಗಾಧರ್,ಕಂದಾವರ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ,…

ತುಳುವೆರ್‌ ಕುಡ್ಲ(ರಿ.) ವತಿಯಿಂದ 2022-ತುಳುನಾಡ ರಾಧಾ ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ

ಮಂಗಳೂರು: ತುಳುವೆರ್‌ ಕುಡ್ಲ(ರಿ.) ವತಿಯಿಂದ 2022-ತುಳುನಾಡ ರಾಧಾ ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು. ವಯಸ್ಸಿನ ಮಿತಿ ಇಲ್ಲ. ಭಾಗವಹಿಸಲ್ಲಿಚ್ಚಿಸುವವವರು 30ಸೆಕೆಂಡು ಒಳಗಿನ ವೀಡಿಯೋ ಚಿತ್ರೀಕರಣ ಮಾಡಿ  ಕೆಳಗೆ ನಮೂದಿಸಿದ ಸಂಖ್ಯೆಗೆ ವಾಟ್ಸಾಪ್‌ ಮೂಲಕ ಕಳುಹಿಸಬೇಕು. …