Category: ತುಳು

ಮದಪ್ಪರಾವಂದಿ ತುಳುವೆ‌ರ್ ” ಕೃತಿ ಬಿಡುಗಡೆ ಸಮಾರಂಭ

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯ “ಮದಪ್ಪ ರಾವಂದಿ ತುಳುವೆ‌ ರ್” ಮಾಲೆಯಲ್ಲಿ ತುಳುಬಾನ ಸೊರದಾರಗೆ ಕೆ.ಆರ್ ರೈ ಎನ್ನುವ ಪರಿಚಯ ಕೃತಿಯನ್ನು ಇಂದು ಸಂಜೆ 4 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ.

“ನಿನ್ನನೇ ನೆಂಪು” ತುಳು ಆಲ್ಬಮ್‌ ಸ್ವಾಂಗ್ ಪೋಸ್ಟರ್ ಬಿಡುಗಡೆಗೆ ಸಜ್ಜು

ಮೂಡಬಿದಿರೆ: ಅಪ್ಪೆ ಕ್ರೀಯೆಷನ್ಸ್‌ ಅರ್ಪಿಸುವ ನಿನ್ನದೇ ನೆಂಪು ತುಳು ಆಲ್ಬಮ್‌ ಸಾಂಗ್‌ ಪೋಸ್ಟರ್‌ ಸೆಷ್ಟೆಂಬರ್‌ 26 ರಂದು ಬಿಡುಗಡೆಗೊಳ್ಳಲಿದೆ. ಅಶ್ವಥ್ ಸಂಗಬೆಟ್ಟು ನಿರ್ದೇಶನದ, ನಾರಾಯಣ ಕ್ಯೊಲ ಸಾಹಿತ್ಯದಲ್ಲಿ ಸತೀಶ್ ಭಂಡಾರಿ ಕರಿಂಜೆ  ಮತ್ತು ಜುಬೇರ್ ಬೆದ್ರ ನಿರ್ಮಾಣದ,  ಉಮೇಶ್ ಕೊಟ್ಯಾನ್  ವಾಮದಪದವು…

ತುಳು ಮತ್ತು ಕೊಡವ ಭಾಷೆಗೂ ಮಾನ್ಯತೆ ಕೊಡಿ : ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಆಗ್ರಹ

ಕರ್ನಾಟಕದಲ್ಲಿ ಕನ್ನಡ ಹೊರತುಪಡಿಸಿದರೆ ಕನ್ನಡನಾಡಿನವೇ ಆದ ತುಳು, ಕೊಂಕಣಿ, ಕೊಡವ, ಬ್ಯಾರಿ ಮುಂತಾದ ಇತರೆ ಸಣ್ಣ ಪುಟ್ಟ ಭಾಷೆಗಳಿಗೆ ಸಿಗಬೇಕಾದ ಮಾನ್ಯತೆ, ಪ್ರಾಶ್ಯಪ್ತ ಸಿಗುತ್ತಿಲ್ಲ ಎಂಬ ಆರೋಪ ಬಹಳ ಹಿಂದಿನಿಂದ ಕೇಳಿಬರುತ್ತಿದೆ.. ಆಯಾ ಭಾಷಿಕರು ತಂತಮ್ಮ ಭಾಷೆಗಳ ಮಾನ್ಯತೆಗಾಗಿ ಅನೇಕ ಆಂದೋಲನಗಳನ್ನ…

ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಂಟ ಕಂಬ ರಾಜಾಂಗಣದ ಜೀರ್ಣೋದ್ದಾರ

ಬಜಪೆ: ಬಂಟ ಕಂಬ ರಾಜಾಂಗಣದ ಜೀರ್ಣೋದ್ಧಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಭಕ್ತರ ಸಹಕಾರದ ಅಗತ್ಯತೆ ಇದೆ ಎಂದು ದೇವಳದ ಆಡಳಿತಾಧಿಕಾರಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಸಾಯೀಷ್ ಚೌಟ ಅವರು ಹೇಳಿದರು. ಅವರು ಪೆರಾರ ಶ್ರೀ ಬ್ರಹ್ಮ ದೇವರು…

ಕೊಡವ ಮತ್ತು ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಘೋಷಿಸಲು ಮನವಿ

ಕೊಡಗು: ಬುಡಕಟ್ಟು ಕೊಡವ ಭಾಷೆಯನ್ನು ಸಂವಿಧಾನದ ೩೪೫ ವಿಧಿ ಅಡಿಯಲ್ಲಿ ಕರ್ನಾಟಕದ ಅಧಿಕೃತ ಭಾಷೆ ಎಂದು ತಾರೀಕು ೧೪ ಸೆಪ್ಟೆಂಬರ್ ೨೦೨೨ ರಂದು ಹಿಂದಿ ದಿವಸದ ವಿಷಯದಲ್ಲಿ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ…

ತುಳು ಭಾಷೆ, ಮೂಲ ಸಂಸ್ಕೃತಿ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕಿದೆ :ಡಾ. ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು:ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಡೆದೇ ಇದೆ. ಹಾಗೆಂದು ನಾವು ಅದಕ್ಕೆ ಸೀಮಿತವಾಗದೆ ನಮ್ಮ ಭಾಷೆ, ಮೂಲ ಸಂಸ್ಕೃತಿ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಮಂಗಳೂರು…

ತುಳು ಕೊಡವ ಭಾಷೆಗಳ ಶಿಕ್ಷಣ ಕಡ್ಡಾಯಗೊಳಿಸುವಂತೆ  ತುಳುವೆರೆ ಪಕ್ಷದಿಂದ ಮುಖ್ಯ ಮಂತ್ರಿಗೆ ಮನವಿ ‌

ಮಂಗಳೂರು: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕಡ್ಡಾಯ ಎಂಬ ಮುಖ್ಯಮಂತ್ರಿ ಆದೇಶದ ನಂತರ  ತುಳುನಾಡಿನಲ್ಲಿ ತುಳು ಭಾಷೆಯನ್ನು ಮತ್ತು ಕೊಡವ ನಾಡಿನಲ್ಲಿ ಕೊಡವ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ  ಕಡ್ಡಾಯಗೊಳಿಸಬೇಕೆಂದು ತುಳುವೆರೆ ಪಕ್ಷವು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.…

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘ ತುಡರ್ ಆಶ್ರಯದಲ್ಲಿ “ತುಡರ ಸಿರಿ” ಕಾರ್ಯಕ್ರಮ

ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘ ತುಡರ್ ಇದರ ಆಶ್ರಯದಲ್ಲಿ ತಾರೀಕು 17/09/22 ರಂದು ತುಡರ ಸಿರಿ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ದಯಾನಂದ ಜಿ ಕತ್ತಲ್‌ಸಾರ್…

ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ಉದ್ಘಾಟನಾ ಸಮಾರಂಭ

ಮಂಗಳೂರು: ಕೃಷಿ ಆಧಾರಿತ ತೌಳವ ಸಂಸ್ಕೃತಿ ಜಾತ್ಯತೀತ ಮತ್ತು ಧರ್ಮಾತೀತ. ಆದ್ದರಿಂದ ತುಳು ಭಾಷೆ ಮತ್ತು ಸಂಸ್ಕೃತಿಯಲ್ಲಿ ಭೇದವನ್ನು ಹುಡುಕುವುದು ಸರಿಯಲ್ಲ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ತುಳು ಅಧ್ಯಯನ ವಿಭಾಗ ಏರ್ಪಡಿಸಿದ್ದ ಶ್ರೀ…

ಸಂಜಯ್ ದಯಾನಂದ ಕಾಡೂರು ಗೆ ಗೌರವ ಡಾಕ್ಟರೇಟ್ ಪ್ರದಾನ

ಉಡುಪಿ:ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುದಾಯ ಭವನದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ತುಳು ಪಾಡ್ದನ ಅಧ್ಯಯನ ವಿದ್ಯಾರ್ಥಿ ಸಂಜಯ್ ದಯಾನಂದ ಕಾಡೂರು ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ನಡೆಯಿತು. ಸೆಪ್ಟೆಂಬರ್ 14 ರಂದು ನಡೆದ ವಿಶ್ವವಿದ್ಯಾಲಯ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ…