ವಿಜಿಲೆಕ್ಸ್ ಅಪರಾಧ ನಿಯಂತ್ರಣ ಮತ್ತು ಸಾಮಾಜಿಕ ಜಾಗ್ರತಾ ಫೌಂಡೇಶನ್ ನವದೆಹಲಿ ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೋಂದಾಯಿತ ಸಂಸ್ಥೆಯ ಸದಸ್ಯರಾಗಿ ಧರ್ಮಗಂಗೋತ್ರಿ ಎಂದೇ ಪ್ರಖ್ಯಾತಿ ಪಡೆದಿರುವ ರಾಜ್ಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಹಾಗೂ ಅನೇಕ ಸಂಸ್ಥೆಗಳಲ್ಲಿ ಗಣ್ಯರಾಗಿ, ಪ್ರಮುಖರಾಗಿ ಕಾರ್ಯನಿರ್ಸುತ್ತಿರುವ ಭರತ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಕರ್ನಾಟಕದ ಉಡುಪಿ ಜಿಲ್ಲೆಯವರಾದ ಇವರು ನೂತನ ಸದಸ್ಯರಾಗಿ ಸಿಸಿಎಫ್ ಉದ್ದೇಶಕ್ಕನುಗುಣವಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಸಿ. ಸಿ. ಎಫ್. ಮುಖ್ಯಸ್ಥರು ತಿಳಿಸಿರುತ್ತಾರೆ.