ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ಕವಿತ್ತ ಕರ್ಮಮಣಿ ಫೌಂಡೇಶನ್ ರಿ, ನೀಡುವ ಈ ಬಾರಿಯ ರಾಜ್ಯೋತ್ಸವ ಪುರಸ್ಕಾರ 2025 ಕ್ಕೆ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ
ಸು ಶಿ ಶಾಂತಕುಮಾರ್ ರವರು ಆಯ್ಕೆಯಾಗಿದ್ದಾರೆ.
ಇವರ ಕನ್ನಡ ನಾಡು ನುಡಿ ಸಾಹಿತ್ಯ ಜ್ಞಾನದ ಅಪಾರ ಪ್ರೀತಿಯ ಸೇವೆಯನ್ನು ಗುರುತಿಸಿ, ನ 23 ರಂದು ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷರಾದ ಲಾಲಸಾಬ ಎಚ್, ಪೆಂಡಾರಿ ರವರು ತಿಳಿಸಿದ್ದಾರೆ.

