ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನವರು ಆಯೋಜಿಸಿದ ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ಆಯೋಜಿಸಿದ ವ್ಯಾಲ್ಯೂ ಅವಾರ್ಡ್ ಸೆರೆಮೊನಿಯಲ್ಲಿ ” ಕಲಾ ರತ್ನ ” ಪ್ರಶಸ್ತಿಯನ್ನು ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ದಿನಾಕ 07-03-2024 ರಂದು ಮಂಗಳೂರಿನಲ್ಲಿ ಸಂಜೆ 4-30 ಕ್ಕೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಉದ್ಯೋಗಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.