Wednesday, July 24, 2024
Homeಬೆಳ್ತಂಗಡಿಚೆನ್ನೆಮಣೆ ಆಟ ಮತ್ತು ಸಂಧಿ ಪಾರ್ದನ ಸುಗಿಪು - 2024 ಆಮಂತ್ರಣ ಬಿಡುಗಡೆ

ಚೆನ್ನೆಮಣೆ ಆಟ ಮತ್ತು ಸಂಧಿ ಪಾರ್ದನ ಸುಗಿಪು – 2024 ಆಮಂತ್ರಣ ಬಿಡುಗಡೆ

ಬೆಳ್ತಂಗಡಿ: ಚೆನ್ನೆಮಣೆ ಆಟ ಮತ್ತು ಸಂಧಿ ಪಾರ್ದನ ಸುಗಿಪು – 2024 ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಬೆಳ್ತಂಗಡಿಯಲ್ಲಿ ನಡೆಯಿತು. ತುಲುನಾಡ್ ಒಕ್ಕೂಟ ಅಧ್ಯಕ್ಷ ಶೈಲೇಶ್ ಆರ್. ಜೆ., ಚಾವಡಿ ಕೂಟದ ಅಧ್ಯಕ್ಷರು ಶೇಖರ್ ಗೌಂಡತ್ತಿಗೆ, ಕಾನೂನು ಸಲಹೆಗಾರ ಸುರೇಶ್ ವಿ. ವಕೀಲರು, ತಾಲೂಕು ಕೂಟದ ಅಧ್ಯಕ್ಷರು ರಾಜೇಶ್ ಕುಲಾಲ್ ಬೈರೋಟ್ಟು, ತಾಲ್ಲೂಕು ಕೂಟದ ಕಾರ್ಯಕರ್ತ ರಾಜೀವ್ ಬಿ. ಹೆಚ್. ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular