ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಕೊಡವೂರು, ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ, ಕೊಡವೂರು, ಪತಂಜಲಿ ಯೋಗ ಸಮಿತಿ, ಉಡುಪಿ ವತಿಯಿಂದ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಸಂಯೋಜನೆಯಲ್ಲಿ ನುರಿತ ಯೋಗ ಶಿಕ್ಷಕರಿಂದ ಉಚಿತ ಪ್ರಾಣ ಯೋಗ ತರಬೇತಿ ಶಿಬಿರವು ಶಿವಾಜಿ ಪಾರ್ಕ್ 6ನೇ ಅಡ್ಡ ರಸ್ತೆ ಲಕ್ಷ್ಮೀ ನಗರ ಗರ್ಡೆ ಕೊಡವೂರು ಇಲ್ಲಿ ಯೋಗ ಶಿಬಿರಕ್ಕೆ ಚಾಲನೆ ನೀಡಲಾಯಿತು.