Monday, February 10, 2025
Homeಸುರತ್ಕಲ್ಶ್ರೀ ಜಾರಂತಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಶ್ರೀ ಜಾರಂತಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಸುರತ್ಕಲ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಲ್ಕಿ ವಲಯ ಚೇಳೈರು ಒಕ್ಕೂಟ ಮತ್ತು ಕೊಲ್ಯ ಶ್ರೀ ಜಾರಂತಾಯ ದೈವಸ್ಥಾನದ ಆಡಳಿತ, ಜೀರ್ಣೋದ್ಧಾರ ಹಾಗೂ ಮಹಿಳಾ ಸಮಿತಿಯ ವತಿಯಿಂದ ಶ್ರೀ ಜಾರಂತಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

RELATED ARTICLES
- Advertisment -
Google search engine

Most Popular