Thursday, May 1, 2025
Homeಕಾಸರಗೋಡುಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು - 35 ನೇ ಸಂಸ್ಥಾಪನಾ ವರ್ಷಾಚರಣೆ

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು – 35 ನೇ ಸಂಸ್ಥಾಪನಾ ವರ್ಷಾಚರಣೆ

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ -25 – ರಜತ ಮಹೋತ್ಸವ ವರ್ಷದ ಜೀವಮಾನದ ಸಾಧನಾ ಪ್ರಶಸ್ತಿ – 2025 ಪುರಸ್ಕೃತರು

ಡಾ. ಎಂ. ಜಿ. ಆರ್. ಅರಸ್
ಸಂಸ್ಥಾಪಕರು – ಪ್ರಧಾನ ಸಂಚಾಲಕರು – ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ,ಮೈಸೂರು
ಸಿ. ಎಂ. ತಿಮ್ಮಯ್ಯ
ಸಂಸ್ಥಾಪಕರು – ಪ್ರಧಾನ ಕಾರ್ಯದರ್ಶಿ ವಿ. ಕೆ. ಎಂ. ಕಲಾವಿದರು(ರಿ ),ಬೆಂಗಳೂರು ಮಾಜಿ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ
ಎಲ್. ಎಸ್. ಶಾಸ್ತ್ರಿ
ಹಿರಿಯ ಪತ್ರಕರ್ತರು, ಬರಹಗಾರರು,ಮಾಧ್ಯಮ ಸಾಹಿತ್ಯ – ಸಾಂಸ್ಕೃತಿಕ ರಾಯಭಾರಿಗಳು, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ ಕಾಸರಗೋಡು – 35ನೇ ಸಂಸ್ಥಾಪನಾ ವರ್ಷಾಚರಣೆ
ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ – 25 – ರಜತ ಮಹೋತ್ಸವ ವರ್ಷದ ಚಂದ್ರಗಿರಿ –
ಮಹಾಜನ ಪ್ರಶಸ್ತಿ – 2025 ಪುರಸ್ಕೃತರು
1) ಡಾ. ಕೆ. ಸಿ. ಬಲ್ಲಾಳ್
ಅಧ್ಯಕ್ಷರು, ದಕ್ಷಿಣ ಕನ್ನಡಿಗರ ಸಂಘ(ರಿ ),ಬೆಂಗಳೂರು
2) ದಯಾಸಾಗರ ಚೌಟ
ಮಾಧ್ಯಮ – ಸಾಹಿತ್ಯ – ಸಾಂಸ್ಕೃತಿಕ ರಾಯಭಾರಿ ಮುಂಬಯಿ – ಮಹಾರಾಷ್ಟ್ರ ರಾಜ್ಯ
3) ಅಶೋಕ ಜಿ. ಮಳಗಲಿ
ಕವಿ, ಸಾಹಿತ್ಯ- ಸಾಂಸ್ಕೃತಿಕ ರಾಯಭಾರಿ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕರಣ ಸಾಹಿತ್ಯ ಪರಿಷತ್,ಬೆಳಗಾವಿ ಜಿಲ್ಲೆ
4) ಆನಂದ ಪುರಾಣಿಕ
ಕವಿ, ಸಾಹಿತಿ, (ಖ್ಯಾತ ಕಾದಂಬರಿಕಾರ ಕೃಷ್ಣ ಮೂರ್ತಿ ಪುರಾಣಿಕ ಅವರ ಸುಪುತ್ರ ) ಬೆಳಗಾವಿ ಜಿಲ್ಲೆ
5) ಚಂದ್ರಶೇಖರ ನವಲಗುಂದ
ಸಂಚಾಲಕರು ನಿವೇದಾರ್ಪಣ ಅಕಾಡೆಮಿ ಆಫ್ ಮ್ಯೂಸಿಕ್, ಬೆಳಗಾವಿ ಜಿಲ್ಲೆ
6) ಅಪ್ಪಾ ಸಾಹೇಬ ಅಲಿಬಾದಿ
ಕವಿ, ಸಾಹಿತಿ, ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿ, ಅಥಣಿ, ಬೆಳಗಾವಿ ಜಿಲ್ಲೆ
7) ರವಿ ಕೋಟಾರಗಸ್ತಿ
ಸಹಾಯಕ ಆಯುಕ್ತರು (ನಿ), ಧರ್ಮದತ್ತಿ ಇಲಾಖೆ- ಬೆಳಗಾವಿ ಜಿಲ್ಲೆ
8) ಗಣೇಶ ಪ್ರಸಾದ್ ಪಾಂಡೇಲು
ಹಿರಿಯ ಪತ್ರಕರ್ತರು, ಕವಿ,ಲೇಖಕರು ಸಾಹಿತ್ಯ ರಾಯಭಾರಿ ವಿಟ್ಲ
9) ವಿಷ್ಣು ಗುಪ್ತ ಪುಣಚ
(ರಮೇಶ ಕೆ. ಪುಣಚ )ಹಿರಿಯ ಪತ್ರಕರ್ತರು, ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿ
10) ಆನಂದ ರೈ ಅಡ್ಕಸ್ಥಳ
ಹಿರಿಯ ಕವಿ / ಸಾಹಿತ್ಯ ರಾಯಭಾರಿ, ಲೇಖಕರು
ಶ್ರೀ ಸಿ.ಏಚ್. ಸುರೇಶ್ ಉದುಮ ಕಾಸರಗೋಡು
ALL INDIA PRESIDENT
BHARATHIYA RAJYA
PENSIONER’S MAHA SANGH KASARAGOD – Kerala State
ಬಾಬು ಪೂಜಾರಿ
ಮೊಕ್ತೇಸರರು ಕೊರಗಜ್ಜ ಸನ್ನಿಧಿ, ಜೆ. ಪಿ.ನಗರ, ಕಾಸರಗೋಡು
ಹಿರಿಯ ರಂಗಭೂಮಿ ಕಲಾವಿದರಿಗೆ,ಸಂಗೀತದಲ್ಲಿ ಸಾಧನೆ ಮಾಡಿರುವವರಿಗೆ ವಿಶ್ವ ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ
ವಿಶ್ವ ರಂಗಭೂಮಿ ಪ್ರಶಸ್ತಿ ಪುರಸ್ಕೃತರು
ಡಿ. ವೆಂಕಟರಮಣಯ್ಯ
(ಅಪ್ಪಾಜೀ)

ರಂಗಭೂಮಿ ಕಲಾವಿದರು ಬೆಂಗಳೂರು
ಕೆ. ಲಕ್ಷ್ಮಣ ಸುವರ್ಣ ಬೆಂಗಳೂರು ಸಂಗೀತ ಕ್ಷೇತ್ರ ಕಲ್ಯಾಣಿ ಪ್ರದೀಪ್
ಬೆಂಗಳೂರು ರಂಗಭೂಮಿ ಕಲಾವಿದರು ಸಮಾರೋಪ ಸಮಾರಂಭ
ಅಧ್ಯಕ್ಷತೆ ಶ್ರೀ ಶಿವರಾಮ ಕಾಸರಗೋಡು ಅಧ್ಯಕ್ಷರು,ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು
ಸಮಾರೋಪ ಭಾಷಣ
ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಹಿರಿಯ ಪತ್ರಕರ್ತರು,ಕವಿಗಳು, ಕಾಸರಗೋಡು
ಮುಖ್ಯ ಅತಿಥಿ
ಡಾ. ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ
ಸಮ್ಮೇಳನಾಧ್ಯಕ್ಷರ ನುಡಿ ಹರೀಶ ಸುಲಾಯ ಒಡ್ಡಂಬೆಟ್ಟು
ಉದ್ಘಾಟಕರ ನುಡಿ ಡಾ. ಎಂ. ಜಿ.ಆರ್. ಅರಸ್ ಮೈಸೂರು ಪ್ರಧಾನ ಸಂಚಾಲಕರು, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ

RELATED ARTICLES
- Advertisment -
Google search engine

Most Popular