ಶ್ರೀ ಏಕನಾಥೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಶ್ರೀಧರ್ ಬಾರಿಕೆರ್ ರವರು ಸಂದರ್ಶಿಸಿದರು. ಇವರನ್ನು ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ಶೇರಿಗಾರ್, ವಿಶ್ವಸ್ಥ ಶ್ರೀ ಜನಾರ್ದನ ದೇವಾಡಿಗ, ಶ್ರೀ ಹೆಚ್. ಮೋಹದಾಸ್,ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಜನಾರ್ದನ ಪಡುಪಣಂಬೂರು,ಉಪಾಧ್ಯಕ್ಷರಾದ ಚೆನ್ನಪ್ಪ ಮೊಯಿಲಿ,ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ದೇವಾಡಿಗ ಅಂಬಲಪಾಡಿ,ಜೊತೆ ಕಾರ್ಯದರ್ಶಿ ಶ್ರೀ ರಾಜು ದೇವಾಡಿಗ ಕುಂದಾಪುರ ಇವರು ಸ್ವಾಗತಿಸಿ, ಗೌರವಿಸಿದರು.