ವಿಶಾಲ್ ಮಿಶ್ರ ಮತ್ತು ಕ್ವಿಕ್ ಸ್ಟೈಲ್ ನೃತ್ಯ ತಂಡದಿಂದ ಪ್ರದರ್ಶನ
ಬೆಂಗಳೂರು: ಕೋಕ-ಕೋಲಾ ಇಂಡಿಯಾ, ಹಾಫ್‌ಟೈಮ್‌ಅನ್ನು ಹಿಂದೆಂದೂ ಕಂಡಿರದ ದೃಶ್ಯ ಚಮತ್ಕಾರವಾಗಿ ಪರಿವರ್ತಿಸುತ್ತಿದ್ದಂತೆಯೇ, ಐಸಿಸಿ ಮೆನ್ಸ್ ಚಾಂಪಿಯನ್ಸ್ ಟ್ರೋಫಿ 2025ದಲ್ಲಿನ ನ್ಯೂಜೀಲೆಂಡ್ ವಿರುದ್ಧ ಭಾರತದ ಅಮೋಘ ಜಯವು, ಮರೆಯಲಾಗದ ಆಚರಣೆಯಾಗಿತ್ತು. ಕೋಕ್ ಹಾಫ್‌ಟೈಮ್(Coke Halftime), ರೀಸೆಟ್ ಮಾಡಿ, ರೀಚಾರ್ಜ್ ಮಾಡಿ ಪ್ರತಿಯೊಂದು ಕ್ಷಣವನ್ನೂ ಅವಿಸ್ಮರಣೀಯಗೊಳಿಸುವುದರ ಕುರಿತಾಗಿದೆ. ಕ್ರೀಡೆಗಳಲ್ಲೇ ಇರಬಹುದು ಅಥವಾ ಜೀವನದಲ್ಲೇ ಇರಬಹುದು, ಮುಂದೆ ಬರುವುದಕ್ಕಚೈತನ್ಯ ಒದಗಿಸುವುದೇ ಒಂದು ಸಣ್ಣ ವಿರಾಮ- ಮತ್ತು ಆ ಚೈತನ್ಯವನ್ನು ಹಿಡಿದಿಡುವುದಕ್ಕೆ ಐಸ್-ಕೋಲ್ಡ್ ಆಗಿರುವ ಕೋಕ-ಕೋಲಾಗಿಂತ ಮೀರಿದ ಒಂದಿಲ್ಲ.
ಮತ್ತೆ, ಯಾವುದು ಈ ಕ್ಷಣವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ? ಖಲಾಸಿ ಮತ್ತು ಮ್ಯಾಜಿಕ್(“Khalasi” and “Magic”)ನಂತಹ ಕೆಲವು ಐತಿಹಾಸಿಕ ಹಿಟ್‌ಗಳನ್ನು ಜಗತ್ತಿಗೆ ನೀಡಿ ಸುಪ್ರಸಿದ್ಧ ಐಪಿ(IP) ಆದ ಕೋಕ್ ಸ್ಟುಡಿಯೋ ಭಾರತ್ ಇಲ್ಲಿ ಪ್ರವೇಶ ಮಾಡುತ್ತದೆ. ಈ ಬಾರಿ, ಕೋಕ್ ಸ್ಟುಡಿಯೋ ಭಾರತ್, “ಹೋಲಿ ಆಯಿ ರೇ” ಎಂಬ ಮತ್ತೊಂದು ಮಾಂತ್ರಿಕ ಟ್ರ್ಯಾಕ್ ನೀಡಿತ್ತು. ಮಥುರಾ ಮತ್ತು ವೃಂದಾವನದ ವರ್ಣಮಯ ಹೋಲಿ ಆಚರಣೆಗಳಿಂದ ಪ್ರೇರಿತಗೊಂಡಿರುವ “ಹೋಲಿ ಆಯಿ ರೇ” ತತ್ಕಾಲೀನ ಶಬ್ದದೊಡನೆ ಭಾರತೀಯ ಜಾನಪದದ ಚೈತನ್ಯದೊಂದಿಗೆ ಅಸೀಮವಾಗಿ ಬೆರೆತು ಹಬ್ಬಕ್ಕೆ ನಿಖರವಾದ ಗೀತೆಯಾಗಿದೆ. ಕೋಕ್ ಸ್ಟುಡಿಯೋ ಭಾರತ್‌ದಲ್ಲಿ ಭರ್ಜರಿಯಾಗಿ ಪ್ರಾರಂಭಗೊಂಡ ಬಳಿಕ, ಈ ಟ್ರ್ಯಾಕ್, ಕೋಕ್ ಹಾಫ್‌ಟೈಮ್ ವೇಳೆಯಲ್ಲಿನ ಪ್ರದರ್ಶನದಲ್ಲಿ ರಂಗಾಕರ್ಷಣೆಯಾಗಿ, ಮಿಲಿಯಾಂತರ ಕ್ರಿಕೆಟ್ ಮತ್ತು ಸಂಗೀತ ಅಭಿಮಾನಿಗಳಿಗೆ ಹಬ್ಬದ ಮೂಡ್ ಸೇರಿಸಿತ್ತು.
ಕೋಕ–ಕೋಲಾ ಇಂಡಿಯಾದ IMX (ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಎಕ್ಸ್‍ಪೀರಿಯೆನ್ಸ್)ನ ಮುಖಸ್ಥ ಶಂತನು ಗಂಗಣೆ, “ಐಸಿಸಿಯಂತ ವಿಶ್ವದರ್ಜೆ ಭಾಗೀದಾರರು ಹಾಗೂ ಸಂಗೀತ ಸಾಮ್ರಾಟ ವಿಶಾಲ್ ಮಿಶ್ರ ಇರುವ ಕೋಕ್ ಸ್ಟುಡಿಯೋದೊಂದಿಗಿನ ನಮ್ಮ ಸಂಬಂಧವು, ಈ ದೇಶದ ಅತಿದೊಡ್ಡ ಉತ್ಕಂಟನೆಯ ವಿಷಯಗಳಾದ ಕ್ರಿಕೆಟ್ ಮತ್ತು ಮನರಂಜನೆಯನ್ನುಒಟ್ಟಿಗೆ ತರಬಹುದಾದ ಒಂದು ವಿಶಿಷ್ಟ ಸ್ಥಾನದಲ್ಲಿರಿಸಿದೆ. ಇಲ್ಲಿ ಕ್ರಿಕೆಟ್‌ಅನ್ನು ಸುಮ್ಮನೆ ವೀಕ್ಷಿಸಲಾಗುವುದಿಲ್ಲ–ಅದನ್ನು ಜೀವಂತಗೊಳಿಸಲಾಗುತ್ತದೆ. ಹಾಫ್‌ಟೈಮ್ ಕೇವಲ ಒಂದು ವಿರಾಮ ಮಾತ್ರವಲ್ಲದೆ, ಜಗತ್ತಿನಾದ್ಯಂತದ ಕ್ರಿಕೆಟ್ ಅಭಿಮಾನಿಗಳು ತಮ್ಮ ಸೀಟ್‌ಗಳು ಮತ್ತು ಸ್ಕ್ರೀನ್‌ಗಳಿಗೆ ಅಂಟಿಕೊಂಡಿರುವ ಕ್ಷಣವಾಗಿ ಪರಿವರ್ತನೆಗೊಳ್ಳುವುದನ್ನು ಕೋಕ–ಕೋಲಾ ಖಾತರಿಪಡಿಸಿತ್ತು. ಚಾಂಪಿಯನ್ಸ್ ಟ್ರೋಫಿಯ ಕೋಕ ಕೋಲಾ ಹಾಫ್‌ಟೈಮ್ ವೇಳೆಯಲ್ಲಿ ವಿಶಾಲ್ ಮಿಶ್ರ ಅವರ ಹೋಲಿ ಆಯೀ ರೇ ಕೋಕ್ ಸ್ಟುಡಿಯೋ ಪ್ರದರ್ಶನವು ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಮರೆಯಲಾಗದ ಕಾರ್ಯಕ್ರಮವಾಯಿತು.” ಎಂದು ಹೇಳಿದರು.
ಐಸಿಸಿದ ಚೀಫ್ ಕಮರ್ಶಿಯಲ್ ಆಫಿಸರ್ ಅನುರಾಗ್ ದಹಿಯ, “ಐಸಿಸಿ ಮೆನ್ಸ್ ಚಾಂಫಿಯನ್ಸ್ ಟ್ರೋಫಿ 2025ದ ಅಂತಿಮ ಸ್ಪರ್ಧೆಯಲ್ಲಿ ಅಭಿಮಾನಿಗಳಿಗಾಗಿ ನಾವು ಏನಾದರೂ ವಿಶೇಷವಾದುದನ್ನು ಸೃಷ್ಟಿಸಬೇಕೆಂದಿದ್ದೆವು ಮತ್ತು ಇನ್ನಿಂಗ್ಸ್ ಬ್ರೇಕ್ ಸಮಯದಲ್ಲಿ ಅದನ್ನು ಮಾಡುವ ನಿಖರ ಅವಕಾಶ ನಮಗೆ ದೊರಕಿತು. ಕ್ರೀಡಾಂಗಣದಲ್ಲಿ ಶಕ್ತಿ ಸಂಚಾರ ಉಂಟು ಮಾಡುವುದಕ್ಕಾಗಿಯೇ ಕೋಕ್ ಹಾಳ್–ಟೈಮ್ಅನ್ನು ವಿನ್ಯಾಸಗೊಳಿಸಲಾಗಿತ್ತು ಮತ್ತು ಅದನ್ನು ನಾವು ಸ್ಟೈಲ್‌ನಿಂದ ಮಾಡಿದೆವು. ಕೋಕ್ ಸ್ಟುಡಿಯೋದ ವಿಶಾಲ್ ಮಿಶ್ರ ಅವರ ಹೋಲಿ ಆಯೀ ರೇ, ಕ್ರೀಡಾಂಗಣವನ್ನು ಆಚರಣೆಯನ್ನಾಗಿ ಪರಿವರ್ತಿಸಿತು. ಸ್ಟ್ಯಾಂಡ್ಸ್ನಿಂದ ಹಿಡಿದು ಸ್ಕ್ರೀನ್‌ಗಳವರೆಗೆ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದರು ಮತ್ತು ಅವರ ಅದ್ಭುತ ಪ್ರತಿಕ್ರಿಯೆ ಆ ಕ್ಷಣವನ್ನು ಇನ್ನಷ್ಟು ದೊಡ್ಡದನ್ನಾಗಿಸಿತು.” ಎಂದರು.
ಈ ಮರೆಯಲಾಗದ ಅಂತಿಮಸ್ಪರ್ಧೆಯೊಂದಿಗೆ ಕೋಕ-ಕೋಲಾ, ಪ್ರತಿಯೊಂದು ಹಂಚಿಕೊಂಡ ಕ್ಷಣವು ಇನ್ನಷ್ಟು ವಿಶೇಷಗೊಳಿಸಿ, ಹೋಲಿ ಮತ್ತು ಭಾರತದ ಜಯವು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಆಚರಿಸಲ್ಪಡುವುದನ್ನು ಖಾತರಿಪಡಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿತ್ತು.
ಸಿಸಿ ಮೆನ್ಸ್ ಚಾಂಪಿಯನ್ಸ್ ಟ್ರೋಫಿ ಅಂತಿಮ ಸ್ಪರ್ಧೆಯಲ್ಲಿ ನಿಖರವಾದ ಕೋಕ್ ಹಾಫ್‌ಟೈಮ್: ಹೋಲಿಯನ್ನು ಆಚರಣೆಗೆ ತಂದ ಕೋಕ್ ಸ್ಟುಡಿಯೋ
ವಿಶಾಲ್ ಮಿಶ್ರ ಮತ್ತು ಕ್ವಿಕ್ ಸ್ಟೈಲ್ ನೃತ್ಯ ತಂಡದಿಂದ ಪ್ರದರ್ಶನ
ಬೆಂಗಳೂರು, ಮಾರ್ಚ್ 17, 2025 – ಕೋಕ-ಕೋಲಾ ಇಂಡಿಯಾ, ಹಾಫ್‌ಟೈಮ್‌ಅನ್ನು ಹಿಂದೆಂದೂ ಕಂಡಿರದ ದೃಶ್ಯ ಚಮತ್ಕಾರವಾಗಿ ಪರಿವರ್ತಿಸುತ್ತಿದ್ದಂತೆಯೇ, ಐಸಿಸಿ ಮೆನ್ಸ್ ಚಾಂಪಿಯನ್ಸ್ ಟ್ರೋಫಿ 2025ದಲ್ಲಿನ ನ್ಯೂಜೀಲೆಂಡ್ ವಿರುದ್ಧ ಭಾರತದ ಅಮೋಘ ಜಯವು, ಮರೆಯಲಾಗದ ಆಚರಣೆಯಾಗಿತ್ತು. ಕೋಕ್ ಹಾಫ್‌ಟೈಮ್(Coke Halftime), ರೀಸೆಟ್ ಮಾಡಿ, ರೀಚಾರ್ಜ್ ಮಾಡಿ ಪ್ರತಿಯೊಂದು ಕ್ಷಣವನ್ನೂ ಅವಿಸ್ಮರಣೀಯಗೊಳಿಸುವುದರ ಕುರಿತಾಗಿದೆ. ಕ್ರೀಡೆಗಳಲ್ಲೇ ಇರಬಹುದು ಅಥವಾ ಜೀವನದಲ್ಲೇ ಇರಬಹುದು, ಮುಂದೆ ಬರುವುದಕ್ಕಚೈತನ್ಯ ಒದಗಿಸುವುದೇ ಒಂದು ಸಣ್ಣ ವಿರಾಮ- ಮತ್ತು ಆ ಚೈತನ್ಯವನ್ನು ಹಿಡಿದಿಡುವುದಕ್ಕೆ ಐಸ್-ಕೋಲ್ಡ್ ಆಗಿರುವ ಕೋಕ-ಕೋಲಾಗಿಂತ ಮೀರಿದ ಒಂದಿಲ್ಲ.