ಭಾರತ ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ದಾಮೋದರ್ ದಾಸಮೋದಿ ಅವರ ಜನ್ಮದಿನದ ಅಂಗವಾಗಿ ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜಿಪ್ ಮೂಡ ಇಲ್ಲಿ ಶ್ರೀ ದೇವರಿಗೆ ಭಾರತವು ಎದುರಿಸುತ್ತಿರುವ ಎಲ್ಲಾ ಸವಾಲುಗಳು ದೂರವಾಗಲಿ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆವಿಶೇಷ ಪೂಜೆ ಸಲ್ಲಿಸಲಾಯಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ದೇವಸ್ಥಾನದ ಆಡಳಿತ ಸಮಿತಿಯ ಪ್ರಮುಖರಾದ ಯಶವಂತ ದೇರಾಜೆ ಗುತ್ತು. ಜಯಪ್ರಕಾಶ್ ಪೆರುವ. ರಮೇಶ್ ಅನ್ನಪಾಡಿ. ಬಾಲಕೃಷ್ಣ. ಚಂದ್ರಹಾಸ. ಕುಶಾಲಾಕ್ಷ. ಸುಧಾಕರ. ಸುರೇಶ. ಜಗದೀಶ್. ಮೊದಲಾದವರು ಉಪಸ್ಥಿತರಿದ್ದರು.