“ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಟ್ಯೂಷನ್ ತರಗತಿ ಸಮಾರೋಪ”

0
8

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಇದರ ಮಾರ್ಗದರ್ಶನದೊಂದಿಗೆ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆ ಹಾಗೂ ಮಾತ್ರ್ ಹೇಮಾವತಿ ಅಮ್ಮನವರ ಆಶೀರ್ವಾದ ದೊಂದಿಗೆ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ 3 ತಿಂಗಳ ಟ್ಯೂಷನ್ ತರಗತಿಯು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಸದಾನಂದ ಬಂಗೇರ ಪ್ರಗತಿ ಬಂಧು ಸ್ವಸಹಾಯ ಸಂಘದ ಕೇಂದ್ರಒಕ್ಕೂಟದ ಅಧ್ಯಕ್ಷರು. ಉದ್ಘಾಟಕರಾಗಿ ಉದಯ ಹೆಗ್ಡೆ sdmc ಗೌರವ ಸದಸ್ಯರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಧರ್ಮಸ್ಟಳ ಯೋಜನೆ ಪ್ರಮುಖ ಪಾತ್ರ ವಹಿಸಿವೆ ಇದರ ಸದುಪಯೋಗ ಪಡೆದು ಕೊಳ್ಳಿ ಎಂದು ತಿಳಿಸಿದರು.

ಒಕ್ಕೂಟ ದ ವಲಯ ಅಧ್ಯಕ್ಷರು ಶೇಖರ್ ಹೆಗ್ಡೆ ವಲಯ ಮೇಲ್ವಿಚಾರಕರು ಹಾಗೂ ತಾಲೂಕ್ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ. ವಲಯ ಮೇಲ್ವಿಚಾರಕರು ವಿಶಾಲ. ಶಾಲೆ ಯ h. ಮ ಸುಶೀಲ. ಸೇವಾಪ್ರತಿನಿಧಿ ಹರೀನಾಕ್ಷಿ ಹಾಗೂ ರೇಷ್ಮಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here