Sunday, July 14, 2024
Homeರಾಜ್ಯಕಾಂತಾವರ ಕುಲಾಲ ಸಂಘದ ವತಿಯಿಂದ ಅಭಿನಂದನೆ

ಕಾಂತಾವರ ಕುಲಾಲ ಸಂಘದ ವತಿಯಿಂದ ಅಭಿನಂದನೆ

ಕಾರ್ಕಳ : ತಾಲೂಕಿನ ಪಳ್ಳಿಯ ದುರ್ಗಾ ಪ್ರಸಾದ್ ಕುಲಾಲ್ ರವರು ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯಲ್ಲಿ ಆಯ್ಕೆ ಆಗಿ, ಸೇನೆಯ ಸೇವೆಗೆ ಆಯ್ಕೆಯಾಗಿದ್ದು ಇಂದು(ಜೂ.19) ಕಾಂತಾವರ ಕುಲಾಲ ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.

RELATED ARTICLES
- Advertisment -
Google search engine

Most Popular