ಯುವ ಲೇಖಕಿ ಹಾಗು ವಾಗ್ಮಿ,ಕಾನೂನು ವಿದ್ಯಾರ್ಥಿನಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ರವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಮ್ಮ ಬ್ರಹತ್ ಪುಸ್ತಕ ಭಾರತ @2047 ರಲ್ಲಿ ಯುವಕರ ಪಾತ್ರ ಪುಸ್ತಕವನ್ನು ಪ್ರಸ್ತುತಪಡಿಸಿದ್ದಾರೆ. ಸಂಸದರಾದ ಶ್ರೀನಿವಾಸ ಪೂಜಾರಿ ಕೋಟ ರವರು ರಿಶಲ್ ಇವರಿಗೆ ಅಭಿನಂದಿಸಿದರು.