Saturday, July 20, 2024
Homeಮಂಗಳೂರುತಾಲೂಕು ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟದ ಅಭಿನಂದನಾ ಸಭೆ ಮತ್ತು ಪದಾಧಿಕಾರಿಗಳ ಸಭೆ

ತಾಲೂಕು ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟದ ಅಭಿನಂದನಾ ಸಭೆ ಮತ್ತು ಪದಾಧಿಕಾರಿಗಳ ಸಭೆ

ಮೂಲ್ಯರ ಯಾನೆ ಕುಲಾಲರ ಸಂಘ(ರಿ.)ಅಳದಂಗಡಿ ತಾಲೂಕು ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟದ ಅಭಿನಂದನಾ ಸಭೆ ಮತ್ತು ಪದಾಧಿಕಾರಿಗಳ ಸಭೆ ಸಂಘದ ಅಧ್ಯಕ್ಷರು ಪ್ರಭಾಕರ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕ್ರೀಡಾಕೂಟದ ಅಧ್ಯಕ್ಷರು ಮೋಹನ ಬಿ.ಕೆ. ಮಾತಾಡಿ ಕ್ರೀಡಾಕೂಟ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಸಹಕಾರ ನೀಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು. ವೇದಿಕೆಯಲ್ಲಿ ಕ್ರೀಡಾಕೂಟದ ಕಾರ್ಯದರ್ಶಿ ಹರೀಶ್ ಕುಲಾಲ್, ಸಂಘದ ಉಪಾಧ್ಯಕ್ಷರು ಸುಧಾಕರ ಸತೀಶ್ ಪಿಲ್ಯ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ನೂಜಿಗೆ ಸ್ವಾಗತವನ್ನು, ಪ್ರಸಾದ್ ಧನ್ಯವಾದಗೈದರು. ಪದಾಧಿಕಾರಿಯ ಸಭೆ ಕೂಡ ನಡೆಯಿತು ಈಗಿನ ಅಧ್ಯಕ್ಷರು ಕಾರ್ಯದರ್ಶಿ ಅವರನ್ನು ಆಯ್ಕೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular