Tuesday, December 3, 2024
Homeಮಂಗಳೂರುಡಿ.1: ಯುವ ಸಾಹಿತಿ ಸತೀಶ್ ಬಿಳಿಯೂರು ಇವರ "ಭಾವದೆಲೆ ಮೇಲೆ ಇಬ್ಬನಿ "ಸ್ವರಚಿತ ಕೃತಿ ಲೋಕಾರ್ಪಣೆ

ಡಿ.1: ಯುವ ಸಾಹಿತಿ ಸತೀಶ್ ಬಿಳಿಯೂರು ಇವರ “ಭಾವದೆಲೆ ಮೇಲೆ ಇಬ್ಬನಿ “ಸ್ವರಚಿತ ಕೃತಿ ಲೋಕಾರ್ಪಣೆ

ಮಂಗಳೂರು: ಕಥಾಬಿಂದು ಪ್ರಕಾಶನ ಮಂಗಳೂರು ಇವರ 17ನೇ ವರ್ಷದ ಸಂಭ್ರಮದಲ್ಲಿ “ಕಥಾಬಿಂದು ಸಾಹಿತ್ಯೋತ್ಸವ- 2024″ರಲ್ಲಿ ಯುವ ಬರಹಗಾರರಾಗಿ ಮನದ ಭಾವನೆಗಳಿಗೆ ಬರವಣಿಗೆಯ ಸ್ಪರ್ಶ ಕೊಟ್ಟು ಕಥೆ,ಕವನ,ಲೇಖನ ,ಭಕ್ತಿಗೀತೆ ರಚಿಸುತ್ತಿರುವ ಸತೀಶ್ ಬಿಳಿಯೂರು ಇವರ ಚೊಚ್ಚಲ ಸ್ವರಚಿತ ಕವನ ಸಂಕಲನ ಕೃತಿ “ನನ್ನೆದೆ ಸಪ್ಪಳ” ಲೋಕಾರ್ಪಣೆಗೊಂಡಿದ್ದು. ಮತ್ತೆ ಎರಡನೇ ಸ್ವರಚಿತ ಕವನ ಸಂಕಲನ ಕೃತಿಯಾದ “ಭಾವದೆಲೆ ಮೇಲೆ ಇಬ್ಬನಿ “01. 12.2024 ರಂದು ಮಂಗಳೂರಿನ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಹತ್ತಿರ ಇರುವ “ಬಾಳಂಭಟ್ ಹಾಲ್”ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ

RELATED ARTICLES
- Advertisment -
Google search engine

Most Popular