ಬೆಂಗಳೂರು:ಯಾವುದೇ ನಿಯಮ ನಿಬಂಧನೆಗಳು ಇಲ್ಲದೆ ಜೀವನ ಶೈಲಿಯಲ್ಲಿ ಬದಲಾವಣೆ ಮಾಡದೇ, ಸ್ವತಃ ನಿಮ್ಮಲ್ಲಿರುವ ಶಕ್ತಿಯನ್ನು ಕಂಡುಕೊಳ್ಳುವ ಮೂಲಕ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನೀವೇ ಉತ್ತರವನ್ನು ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಲು ಬೆಂಗಳೂರಿನಲ್ಲಿ ವಿಶ್ವದ ನಂ.1 ಪೆಂಡ್ಯುಲಮ್ ಶಾಸ್ತ್ರಜ್ಞ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಡಿ. 27ರಂದು ನಡೆಯುವ 1 ದಿನದ ಪೆಂಡ್ಯುಲo ತರಗತಿಯಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7026293111 ಸಂಪರ್ಕಿಸುವಂತೆ ದ್ವಾರಕಾಮಾಯಿ ಮಠದ ಪ್ರಕಟಣೆ ತಿಳಿಸಿದೆ.